ಪ್ರೇಕ್ಷಕರ ಮನಗೆದ್ದ ‘ಸು ಫ್ರಮ್ ಸೋ’ ಸಿನಿಮಾ ನಟಿ ಸಂಧ್ಯಾ ಅರಕೆರೆ.

28 July 2025

Pic credit - instagram

Author: Madankumar

ಸಂಧ್ಯಾ ಅರಕೆರೆ ನಟಿಸಿರುವ ‘ಸು ಫ್ರಮ್ ಸೋ’ ಸೂಪರ್ ಹಿಟ್ ಆಗಿದೆ.

ಸೂಪರ್ ಹಿಟ್

Pic credit - instagram

ಪ್ರೇಕ್ಷಕರಿಂದ ಸಂಧ್ಯಾ ಅರಕೆರೆ ಅವರ ನಟನೆಗೆ ಭಾರಿ ಮೆಚ್ಚುಗೆ ಸಿಗುತ್ತಿದೆ.

ಜನರ ಮೆಚ್ಚುಗೆ

Pic credit - instagram

ಕಥೆಗೆ ದೊಡ್ಡ ತಿರುವು ನೀಡುವಂತಹ ಪಾತ್ರದಲ್ಲಿ ನಟಿಸಿರುವ ಸಂಧ್ಯಾ.

ಪ್ರಮುಖ ಪಾತ್ರ

Pic credit - instagram

ಸಂಧ್ಯಾ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಕಲಾವಿದೆ.

ರಂಗಭೂಮಿ ನಟಿ

Pic credit - instagram

ಹಲವು ಚಿತ್ರದಲ್ಲಿ ನಟಿಸಿದ್ದರೂ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದ್ದು ಈಗ.

ಹಲವು ಸಿನಿಮಾ

Pic credit - instagram

‘ಸು ಫ್ರಮ್ ಸೋ’ ಗೆದ್ದಿದ್ದಕ್ಕೆ ಸಂಧ್ಯಾ ಅರಕೆರೆ ಅವರಿಗೆ ಬಹಳ ಸಂತಸ.

ಬಹಳ ಖುಷಿ

Pic credit - instagram

ಎಲ್ಲ ಕಡೆಗಳಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಹೌಸ್​ಫುಲ್ ಪ್ರದರ್ಶನ.

ಎಲ್ಲೆಡೆ ಹೌಸ್​ಫುಲ್

Pic credit - instagram

ಈ ದೊಡ್ಡ ಗೆಲುವಿನ ಬಳಿಕ ಸಂಧ್ಯಾ ಅವರಿಗೆ ಅವಕಾಶಗಳು ಸಿಗಲಿವೆ.

ಅವಕಾಶಗಳು

Pic credit - instagram