Pic credit - Instagram

Author: Rajesh Duggumane

29 July 2025

‘ಸು ಫ್ರಮ್ ಸೋ’ ಬೆಡಿಗಿಯ ಹಿನ್ನೆಲೆ ಹಾಗೂ ಫೋಟೋಸ್ 

ಸು ಫ್ರಮ್ ಸೋ 

‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಜನರು ಮನಸಾರೆ ಸಿನಿಮಾನ ಇಷ್ಟಪಟ್ಟಿದ್ದಾರೆ. 

ಹೌಸ್​ಫುಲ್ 

ಈ ಚಿತ್ರ ಎಲ್ಲ ಕಡೆಗಳಲ್ಲಿ ಹೌಸ್​​ಫುಲ್ ಪ್ರದರ್ಶನ ಕಾಣುತ್ತಾ ಇದೆ ಅನ್ನೋದು ವಿಶೇಷ. 

ಚೈತ್ರಾ ಪಾತ್ರ 

ಚೈತ್ರಾ ಹೆಸರಿನ ಪಾತ್ರದಲ್ಲಿ ತನಿಷ್ಕಾ ಶೆಟ್ಟಿ ಅವರು ನಟಿಸಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ. 

ಮಂಗಳೂರು ಮೂಲ

ತನಿಷ್ಕಾ ಶೆಟ್ಟಿ ಅವರಿಗೆ ಮಂಗಳೂರು ಮೂಲ. ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. 

ಸಿನಿಮಾ ಆಫರ್ 

ನಿರ್ದೇಶಕ ಜೆಪಿ ತುಮಿನಾಡ್ ಅವರು ಈ ಸಿನಿಮಾ ಆಫರ್​ನ ತನಿಷ್ಕಾ ಅವರಿಗೆ ನೀಡಿದರು. 

ಡೈಲಾಗ್ ಇಲ್ಲ 

ತನಿಷ್ಕಾ ಪಾತ್ರಕ್ಕೆ ಯಾವುದೇ ಡೈಲಾಗ್ ಇಲ್ಲ. ನಗುವಿನಲ್ಲೇ ಎಲ್ಲರನ್ನೂ ಕೊಲ್ಲುತ್ತಾರೆ ತನಿಷ್ಕಾ. 

ಕನ್ನಡ ಕಲಿಯುತ್ತಿದ್ದಾರೆ

ತನಿಷ್ಕಾ ಅವರು ಕನ್ನಡ ಕಲಿಯುವ ಪ್ರಯತ್ನದಲ್ಲಿ ಇದ್ದಾರೆ. ಅವರಿಗೆ ತುಳು ಮಾತನಾಡಲು ಬರುತ್ತದೆ. 

ಶಿಕ್ಷಣ 

ಮ್ಯಾನೇಜ್​ಮೆಂಟ್ ಸ್ಟಡೀಸ್​ನಲ್ಲಿ ದ್ವಿತೀಯ ವರ್ಷದ ಪದವಿಯನ್ನು ಅವರು ಪಡೆಯುತ್ತಿದ್ದಾರೆ.