ವಿಷ್ಣುವರ್ಧನ್​ಗಾಗಿ ಮಹತ್​ಕಾರ್ಯಕ್ಕೆ ಮುಂದಾದ ಸುದೀಪ್, ಸಿಗುವುದೇ ಅಭಿಮಾನಿಗಳ ಬೆಂಬಲ

09 AUG 2025

By  Manjunatha

ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಲಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

  ವಿಷ್ಣುವರ್ಧನ್  ಸಮಾಧಿ

ವಿಷ್ಣುವರ್ಧನ್ ಅವರ ಅಭಿಮಾನಿ ಆಗಿರುವ ಸುದೀಪ್ ಅವರಿಗೂ ಸಹ ಈ ವಿಷಯ ತೀವ್ರ ನೋವು ತಂದಿದೆ.

ವಿಷ್ಣುವರ್ಧನ್ ಅಭಿಮಾನಿ  

ಆದರೆ ಕಾನೂನಿನ ಪ್ರಕಾರ ಅದೇ ಸ್ಥಳದಲ್ಲಿ ಮತ್ತೆ ಸಮಾಧಿ ಕಟ್ಟಲು ಸಾಧ್ಯವಿಲ್ಲ. ಆ ಸ್ಥಳ ಬಾಲಣ್ಣ ಕುಟುಂಬದವರದ್ದು.

  ಸಮಾಧಿ ಕಟ್ಟಲು ಆಗದು

ಆದರೆ ಸುದೀಪ್ ಅಯ್ಯೋ ಹೀಗಾಯ್ತಲ್ಲ ಎಂದು ಅಳುತ್ತಾ ಕುಳಿತುಕೊಳ್ಳುವವರಲ್ಲ, ಅವರ ಮತ್ತೊಂದು ಕೆಲಸಕ್ಕೆ ಮುಂದಾಗಿದ್ದಾರೆ.

     ಸುದೀಪ್ ಹೊಸ ಹೆಜ್ಜೆ

ಸುದೀಪ್ ಅವರು ವಿಷ್ಣುವರ್ಧನ್ ಹೆಸರನ್ನು ಅಜರಾಮರವಾಗಿ ಉಳಿಸಲು ದಿಟ್ಟ ಹೆಜ್ಜೆಯೊಂದನ್ನು ಇಡಲು ಸಿದ್ಧವಾಗಿದ್ದಾರೆ.

ವಿಷ್ಣುವರ್ಧನ್ ಅವರಿಗಾಗಿ

ವಿಷ್ಣುವರ್ಧನ್ ಅವರ ಬೃಹತ್ ಪುತ್ಥಳಿಯನ್ನು ನಿರ್ಮಾಣ ಮಾಡಲು ಸುದೀಪ್ ಮುಂದಾಗಿದ್ದಾರೆ.

ಬೃಹತ್ ಪುತ್ಥಳಿ ನಿರ್ಮಾಣ

ಈ ಕಾರ್ಯವನ್ನು ಅವರು ವಿಷ್ಣುವರ್ಧನ್ ಅವರ ಅಭಿಮಾನಿಗಳೊಟ್ಟಿಗೆ ಸೇರಿಕೊಂಡು ಮಾಡಲಿದ್ದಾರೆ.

ಅಭಿಮಾನಿಗಳೊಟ್ಟಿಗೆ ಸೇರಿ

ಪುತ್ಥಳಿ ನಿರ್ಮಾಣಕ್ಕೆ ನಾನು ಏನು ಮಾಡಬೇಕೊ ಅದನ್ನು ಮಾಡುತ್ತೀನಿ ಎಂದು ಸುದೀಪ್ ಹೇಳಿದ್ದಾರೆ.

       ಭರವಸೆ ನೀಡಿದ್ದಾರೆ