ಶಾರುಖ್ ಖಾನ್ ಪುತ್ರಿ ಸುಹಾನಾ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

18 SEP 2025

By  Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಈಗ ನಟಿ, ಜೊತೆಗೆ ಇನ್​​ಸ್ಟಾಗ್ರಾಂ ಮಾಡೆಲ್ ಸಹ.

     ಶಾರುಖ್ ಖಾನ್ ಪುತ್ರಿ

‘ಆರ್ಚೀಸ್’ ಸಿನಿಮಾನಲ್ಲಿ ನಟಿಸಿದ್ದ ಸುಹಾನಾ ಖಾನ್ ಈಗ ಅಪ್ಪನ ಜೊತೆ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ‘ಕಿಂಗ್’ ಸಿನಿಮಾನಲ್ಲಿ

ಇದೀಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೊಸ ವೆಬ್ ಸರಣಿ ನಿರ್ದೇಶಿಸಿದ್ದು, ಅದರ ಪ್ರೀಮಿಯರ್​​ಗೆ ಸುಹಾನಾ ಬಂದಿದ್ದರು.

     ಶಾರುಖ್ ಖಾನ್ ಪುತ್ರ

ಆರ್ಯನ್ ಖಾನ್ ವೆಬ್ ಸರಣಿಯ ಪ್ರೀಮಿಯರ್​​​ನಲ್ಲಿ ಸುಹಾನಾ ಖಾನ್, ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದರು.

    ಹಳದಿ ಬಣ್ಣದ ಉಡುಗೆ

ಸುಹಾನಾ ಖಾನ್ ಧರಿಸಿರುವ ಈ ಹಳದಿ ಬಣ್ಣದ ಉಡುಗೆಯ ಬೆಲೆ 3 ಲಕ್ಷ ರೂಪಾಯಿಗಳು.

  ಉಡುಗೆಯ ಬೆಲೆ ಎಷ್ಟು?

ಸುಹಾನಾ ಖಾನ್ ಧರಿಸಿರುವ ಉಡುಗೆ ವರ್ಸ್ಯಾಕ್ ಹೆಸರಿನ ಜನಪ್ರಿಯ ಬ್ರ್ಯಾಂಡ್​​ ವಿನ್ಯಾಸ ಮಾಡಿದೆ.

       ಜನಪ್ರಿಯ ಬ್ರ್ಯಾಂಡ್

ಸುಹಾನಾ ಖಾನ್ ಬಳಿ ಇಂಥಹಾ ಹಲವಾರು ದುಬಾರಿ, ಐಶಾರಾಮಿ, ಲಕ್ಷಗಳ ಬೆಲೆಯ ಉಡುಗೆಗಳು ಇವೆ.

     ದುಬಾರಿ, ಐಶಾರಾಮಿ

ಸುಹಾನಾ ಖಾನ್ ಬಳಿ ಸಾಕಷ್ಟು ಬ್ಯಾಗುಗಳ ಕಲೆಕ್ಷನ್ ಸಹ ಇದ್ದು, ಅವುಗಳ ಬೆಲೆ, ಉಡುಗೆಗಿಂತಲೂ ಹೆಚ್ಚು.

       ಬ್ಯಾಗುಗಳ ಕಲೆಕ್ಷನ್