ಶ್ವೇತಾ ಚಂಗಪ್ಪ ಪತಿ ಕಿರಣ್ ಹುಟ್ಟುಹಬ್ಬ; ಚಂದದ ಫೋಟೋಸ್ ಇಲ್ಲಿವೆ.

22 July 2025

Pic credit - instagram

Author: Madankumar

ಪತಿ ಕಿರಣ್ ಅಪ್ಪಚ್ಚು ಜನ್ಮದಿನಕ್ಕೆ ಪ್ರೀತಿಯಿಂದ ಶುಭ ಕೋರಿದ ಶ್ವೇತಾ.

ಕಿರಣ್ ಅಪ್ಪಚ್ಚು

Pic credit - instagram

ಕುಟುಂಬದ ಫೋಟೋವನ್ನು ಶ್ವೇತಾ ಚಂಗಪ್ಪ ಅವರು ಹಂಚಿಕೊಂಡಿದ್ದಾರೆ.

ಫ್ಯಾಮಿಲಿ ಫೋಟೋ

Pic credit - instagram

ಈ ಫೋಟೋಗಳ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶ್ವೇತಾ ಚಂಗಪ್ಪ.

ಬರ್​​ತಡೇ ವಿಶ್

Pic credit - instagram

ಹುಟ್ಟುಹಬ್ಬದ ದಿನ ಶ್ವೇತಾ ಚಂಗಪ್ಪ ಅವರು ಪತಿಯ ಗುಣಗಾನ ಮಾಡಿದ್ದಾರೆ.

ಪತಿಯ ಗುಣಗಾನ

Pic credit - instagram

ಫೋಟೋಗೆ ಕಮೆಂಟ್ ಮಾಡಿದ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.

ಫ್ಯಾನ್ಸ್ ವಿಶ

Pic credit - instagram

ಶ್ವೇತಾ, ಕಿರಣ್ ದಂಪತಿಗೆ ಜಿಯಾನ್ ಅಯ್ಯಪ್ಪ ಎಂಬ ಮಗನಿದ್ದಾನೆ.

ಮಗ ಜಿಯಾನ್

Pic credit - instagram

ಕಿರುತೆರೆ ಮತ್ತು ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ಅವರು ತುಂಬ ಫೇಮಸ್.

ಸಖತ್ ಫೇಮಸ್

Pic credit - instagram

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಶ್ವೇತಾ ಅವರು ಆ್ಯಕ್ಟೀವ್ ಆಗಿದ್ದಾರೆ.

ಆಕ್ಟೀವ್ ಆಗಿದ್ದಾರೆ

Pic credit - instagram