Tabu (2)

ವಿಜಯ್ ಸೇತುಪತಿ ಎದುರು ವಿಲನ್ ಆದ ಟಬು, ಸಿನಿಮಾ ಯಾವುದು?

10 Apr 2025

By  Manjunatha

TV9 Kannada Logo For Webstory First Slide
Tabu (5)

ಭಾರತದ ಪ್ರತಿಭಾವಂತ ನಟಿಯರಲ್ಲಿ ಟಬು ಸಹ ಒಬ್ಬರು. ಹಲವು ದಶಕಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ.

  ಪ್ರತಿಭಾವಂತ ನಟಿ ಟಬು

Tabu (4)

ತಮ್ಮ ಕೆಲ ಸಹನಟಿಯರಂತೆ ಮರ ಸುತ್ತುವ ಪಾತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ.

  ಮರ ಸುತ್ತುವ ಪಾತ್ರಗಳು

Tabu (3)

ಇತ್ತೀಚೆಗೆ ಹಾಲಿವುಡ್​ಗೂ ಕಾಲಿಟ್ಟಿರುವ ನಟಿ ಟಬು, ‘ಡೂನ್’ ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹಾಲಿವುಡ್​ಗೆ ಕಾಲಿಟ್ಟಿದ್ದಾರೆ

ಇದೀಗ ಟಬು ಬಹಳ ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೂ ವಿಲನ್ ಆಗಿ.

    ಬಹಳ ವರ್ಷಗಳ ಬಳಿಕ

ವಿಜಯ್ ಸೇತುಪತಿ ನಟಿಸುತ್ತಿರುವ ತೆಲುಗು ಸಿನಿಮಾ ಒಂದರಲ್ಲಿ ಟಬು ನಟಿಸಲಿರುವ ಸುದ್ದಿ ಖಾತ್ರಿ ಆಗಿದೆ.

ತೆಲುಗು ಸಿನಿಮಾನಲ್ಲಿ ಟಬು

ಪುರಿ ಜಗನ್ನಾಥ್ ನಿರ್ದೇಶನ ಮಾಡಲಿರುವ ‘ಬೆಗ್ಗರ್’ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕ, ಟಬು ವಿಲನ್.

‘ಬೆಗ್ಗರ್’ ಸಿನಿಮಾದಲ್ಲಿ ಟಬು

ಟಬು ವಿಲನ್ ಆಗಿ ನಟಿಸಿರುವುದು ಬಹಳ ಅಪರೂಪ ಆದರೆ ‘ಬೆಗ್ಗರ್’ ಸಿನಿಮಾದಲ್ಲಿ ಅವರು ವಿಲನ್ ಆಗಿದ್ದಾರೆ.

    ನಾಯಕಿ ಅಲ್ಲ ವಿಲನ್

ಸಿನಿಮಾದ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇದ್ದ ಕಾರಣದಿಂದಾಗಿ ಅವರು ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.

    ಸ್ಕೋಪ್ ಇರುವ ಪಾತ್ರ

ಟಬು ಪ್ರಸ್ತುತ ಕೆಲ ಹಿಂದಿ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ‘ಬೆಗ್ಗರ್’ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

     ಶೀಘ್ರವೇ ಚಿತ್ರೀಕರಣ