09 April 2025
Pic credit - instagram
Author: Madankumar
‘ಓದೆಲ 2’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ತಮನ್ನಾ.
Pic credit - instagram
ಶಿವ ಶಕ್ತಿ ಎಂಬ ಪಾತ್ರದಲ್ಲಿ ತಮನ್ನಾ ಭಾಟಿಯಾ ಅಭಿನಯಿಸಿದ್ದಾರೆ.
Pic credit - instagram
ತಮನ್ನಾ ಭಾಟಿಯಾ ಅವರು ನಾಗ ಸಾಧು ಗೆಟಪ್ ಧರಿಸಿದ್ದಾರೆ.
Pic credit - instagram
ಸಿನಿಮಾದ ಪ್ರಚಾರದ ಸಲುವಾಗಿ ಈ ರೀತಿ ಡ್ರೆಸ್ ಧರಿಸಿ ಬಂದ ನಟಿ.
Pic credit - instagram
ಬಹುನಿರೀಕ್ಷಿತ ‘ಓದೆಲ 2’ ಸಿನಿಮಾದಲ್ಲಿ ಹಾರರ್ ಕಹಾನಿ ಇದೆ.
Pic credit - instagram
ಟ್ರೇಲರ್ ಬಿಡುಗಡೆ ಬಳಿಕ ‘ಓದೆಲ 2’ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
Pic credit - instagram
ಏಪ್ರಿಲ್ 17ರಂದು ‘ಓದೆಲ 2’ ಸಿನಿಮಾ ಬಿಡುಗಡೆ ಆಗಲಿದೆ.
Pic credit - instagram
ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಪಾತ್ರ ಗ್ಲಾಮರಸ್ ಆಗಿಲ್ಲ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮನ್ನಾ ಅವರಿಗೆ ಬೇಡಿಕೆ ಇದೆ.
Pic credit - instagram