ಬ್ರೇಕಪ್ ಅಪ್ ಬಳಿಕ ಗೊಂದಲದಲ್ಲಿದ್ದಾರಂತೆ ನಟಿ ತಮನ್ನಾ ಭಾಟಿಯಾ

18 July 2025

By  Manjunatha

ನಟಿ ತಮನ್ನಾ ಭಾಟಿ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಇತ್ತೀಚೆಗೆ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಬದುಕಿನಿಂದಾಗಿಯೂ ಸುದ್ದಿಯಲ್ಲಿದ್ದರು.

       ಸುದ್ದಿಯಲ್ಲಿದ್ದ ನಟಿ

ತಮನ್ನಾ ಭಾಟಿಯಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು.

   ವಿಜಯ್ ವರ್ಮಾ ಜೊತೆ

ಆದರೆ ಇತ್ತೀಚೆಗಷ್ಟೆ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪರಸ್ಪರ ಬ್ರೇಕಪ್ ಮಾಡಿಕೊಂಡಿದ್ದಾರೆ.

  ಬ್ರೇಕಪ್ ಮಾಡಿಕೊಂಡ

ಬ್ರೇಕಪ್ ಬಳಿಕ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ತಮನ್ನಾ, ನಾನು ಈಗ ಗೊಂದಲದ ಸ್ಥಿತಿಯಲ್ಲಿದ್ದೀನಿ ಎಂದಿದ್ದಾರೆ.

  ಗೊಂದಲದಲ್ಲಿರುವ ನಟಿ

ಮತ್ತೆ ಸಂಬಂಧದಲ್ಲಿ ಸಿಲುಕಿಕೊಳ್ಳಬೇಕಾ, ವೃತ್ತಿಯ ಕಡೆಗೆ ಫೋಕಸ್ ಆಗಬೇಕಾ ಎಂಬುದನ್ನು ನಿರ್ಧರಿಸಲು ಆಗುತ್ತಿಲ್ಲವಂತೆ.

   ವೃತ್ತಿಯ ಕಡೆಗೆ ಫೋಕಸ್

ಬ್ರೇಕಪ್ ನಿಂದಾಗಿ ತಮನ್ನಾ ಭಾಟಿಯಾಗೆ ಸಾಕಷ್ಟು ಬೇಸರವಂತೂ ಆಗಿದೆಯಂತೆ. ಆದರೆ ವಿಜಯ್​​ ಮೂವ್ ಆನ್ ಆಗಿದ್ದಾರೆ.

    ವಿಜಯ್​​ ಮೂವ್ ಆನ್

ವಿಜಯ್ ವರ್ಮಾ, ತಮನ್ನಾ ಜೊತೆ ಬ್ರೇಕಪ್ ಆಗುತ್ತಿದ್ದಂತೆ ನಟಿ ಫಾತಿಮಾ ಸನಾ ಷೇಕ್ ಜೊತೆ ಎಂಗೇಜ್ ಆಗಿದ್ದಾರೆ.

     ಫಾತಿಮಾ ಸನಾ ಷೇಕ್