‘ಡರ್ಟಿ ಪಿಕ್ಚರ್​​’ನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ತಮನ್ನಾ ಭಾಟಿಯಾ

14 OCT 2026

By  Manjunatha

ತಮನ್ನಾ ಭಾಟಿಯಾ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಈಗಲೂ ಸಹ ಭಾರಿ ಬೇಡಿಕೆಯನ್ನು ಈ ನಟಿ ಉಳಿಸಿಕೊಂಡಿದ್ದಾರೆ.

 ನಟಿ ತಮನ್ನಾ ಭಾಟಿಯಾ 

ಇತ್ತೀಚೆಗೆ ಐಟಂ ಹಾಡುಗಳಲ್ಲಿ ಹೆಚ್ಚಾಗಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗೂ ನಟಿಸುತ್ತಿದ್ದಾರೆ.

      ಐಟಂ ಹಾಡುಗಳಲ್ಲಿ

ಹಿಂದಿಯ ಕಲ್ಟ್ ಸಿನಿಮಾ ಒಂದರ ಸೀಕ್ವೆಲ್​​ನಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ, ಅದುವೇ ‘ಡರ್ಟಿ ಪಿಕ್ಚರ್ 2’

  ಹಿಂದಿಯ ಕಲ್ಟ್ ಸಿನಿಮಾ

ವಿದ್ಯಾ ಬಾಲನ್ ನಟಿಸಿದ್ದ ‘ದಿ ಡರ್ಟಿ ಪಿಕ್ಚರ್’ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿ ತಮನ್ನಾ ಭಾಟಿಯಾ ನಟನೆ ಮಾಡಲಿದ್ದಾರೆ.

        ‘ದಿ ಡರ್ಟಿ ಪಿಕ್ಚರ್’

ತಮನ್ನಾ ಭಾಟಿಯಾ ಅವರು ‘ದಿ ಡರ್ಟಿ ಪಿಕ್ಚರ್ 2’ ಸಿನಿಮಾನಲ್ಲಿ ಬಲು ಹಾಟ್​​​ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

       ‘ದಿ ಡರ್ಟಿ ಪಿಕ್ಚರ್ 2’

‘ದಿ ಡರ್ಟಿ ಪಿಕ್ಚರ್ 2’ ಸಿನಿಮಾ ಅನ್ನು ನಿರ್ಮಾಣ ಮಾಡುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಈಗಾಗಲೇ ಘೋಷಿಸಿದ್ದಾರೆ.

ನಿರ್ಮಾಪಕಿ ಏಕ್ತಾ ಕಪೂರ್

ತಮನ್ನಾ ಭಾಟಿಯಾ ಪ್ರಸ್ತುತ ಹಲವು ಹೊಸ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ವಿವಾನ್’ ರಿಲೀಸ್ ಆಗಿತ್ತು.

   ಹಲವು ಹೊಸ ಸಿನಿಮಾ

ಎರಡು ದಶಕಗಳ ಬಳಿಕವೂ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ, ಈಗಲೂ ಹಲವು ಸಿನಿಮಾ ಪ್ರೇಮಿಗಳ ಮೆಚ್ಚಿನ ನಟಿ.

   ಎರಡು ದಶಕಗಳ ಬಳಿಕ