ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡಲು ಮುಂದಾದ ತಮನ್ನಾ ಭಾಟಿಯಾ

15 May 2025

By  Manjunatha

ನಟಿ ತಮನ್ನಾ ಭಾಟಿಯಾ ಬರೋಬ್ಬರಿ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಈಗಲೂ ಬೇಡಿಕೆಯಲ್ಲಿದ್ದಾರೆ.

 ನಟಿ ತಮನ್ನಾ ಭಾಟಿಯಾ

2005 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ತಮನ್ನಾ ಭಾಟಿಯಾ ಇಂದಿಗೂ ಸಹ ಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರು.

   2005 ರಲ್ಲಿ ಪದಾರ್ಪಣೆ

ಆದರೆ ಇತ್ತೀಚೆಗೆ ನಾಯಕಿ ಪಾತ್ರಕ್ಕಿಂತಲೂ ಐಟಂ ಹಾಡುಗಳಲ್ಲಿ ಅವಕಾಶಗಳೇ ಹೆಚ್ಚಾಗಿ ಸಿಗುತ್ತಿವೆ.

ಐಟಂ ಹಾಡುಗಳ ಅವಕಾಶ

ಆದರೆ ಇದೀಗ ನಟಿ ತಮನ್ನಾ ಭಾಟಿಯಾ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಹೊಸ ನಿರ್ಮಾಣ ಸಂಸ್ಥೆ ಆರಂಭ ಮಾಡಲು ಮುಂದಾಗಿದ್ದಾರೆ. ಸಿನಿಮಾ, ವೆಬ್ ಸರಣಿ ನಿರ್ಮಿಸಲಿದ್ದಾರೆ.

ಸಿನಿಮಾ ನಿರ್ಮಾಣ ಸಂಸ್ಥೆ

ತಮನ್ನಾರ ಕೆಲ ಸಹನಟಿಯರು ಈಗಾಗಲೇ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ಆರಂಭ ಮಾಡಿದ್ದಾರೆ. ಇದೀಗ ತಮನ್ನಾ ಸಹ ಸಾಹಸಕ್ಕೆ ಕೈ ಹಾಕಿದ್ದಾರೆ.

 ಸಾಹಸಕ್ಕೆ ಕೈ ಹಾಕಿದ್ದಾರೆ

ತಮನ್ನಾ ಭಾಟಿಯಾ ಆರಂಭದಲ್ಲಿ ಸಣ್ಣ ಬಜೆಟ್​ನ ಹೊಸಬರ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರೆ.

  ಸಣ್ಣ ಬಜೆಟ್​ನ ಸಿನಿಮಾ

ಸಿನಿಮಾ ಮಾತ್ರವೇ ಅಲ್ಲದೆ, ವೆಬ್ ಸರಣಿ, ಕಿರುತೆರೆ ಧಾರಾವಾಹಿಗಳನ್ನು ಸಹ ತಮನ್ನಾ ಭಾಟಿಯಾ ನಿರ್ಮಾಣ ಮಾಡಲಿದ್ದಾರೆ.

ನಿರ್ಮಾಣ ಮಾಡಲಿದ್ದಾರೆ