ಚಿತ್ರರಂಗಕ್ಕೆ ಬಂದು 21 ವರ್ಷ, ಈಗಲೂ ಎಷ್ಟು ಬ್ಯುಸಿ ಗೊತ್ತ ತಮನ್ನಾ

18 June 2026

By  Manjunatha

ತಮನ್ನಾ ಭಾಟಿಯಾ ಭಾರತದ ಬ್ಯುಸಿಯೆಸ್ಟ್ ನಾಯಕಿಯರಲ್ಲಿ ಒಬ್ಬರು. ಈಗಲೂ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

     ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿರಿಸಿ 21 ವರ್ಷಗಳಾಗಿವೆ. ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ.

     ಈಗಲೂ ಸಹ ಬೇಡಿಕೆ

ತಮನ್ನಾ ಭಾಟಿಯಾ ‘ವಿವಾನ್: ಫೋಸ್ಟ್ ಆಫ್ ದಿ ಫಾರೆಸ್ಟ್’ ಹೆಸರಿನ ಆಕ್ಷನ್ ಹಾರರ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

   ಆಕ್ಷನ್ ಹಾರರ್ ಥ್ರಿಲ್ಲರ್

‘ಪುರುಷನ್’ ಹೆಸರಿನ ತಮಿಳಿನ ಸಿನಿಮಾನಲ್ಲಿ ತಮನ್ನಾ ನಾಯಕಿ, ಈ ಸಿನಿಮಾನಲ್ಲಿ ವಿಶಾಲ್ ನಾಯಕ, ಸುಂದರ್ ಸಿ ನಿರ್ದೇಶಕ.

        ತಮನ್ನಾ ನಾಯಕಿ

ವಿ ಶಾಂತಾರಾಂ ಜೀವನ ಆಧರಿಸಿದ ‘ಶಾಂತಾರಾಮ್’ ಸಿನಿಮಾನಲ್ಲಿ ಶಾಂತಾರಾಮ್ ಪತ್ನಿಯ ಪಾತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

  ‘ಶಾಂತಾರಾಮ್’ ಸಿನಿಮಾ

‘ರೇಂಜರ್ಸ್’ ಹೆಸರಿನ ಹಿಂದಿ ಆಕ್ಷನ್ ಸಿನಿಮಾನಲ್ಲಿ ತಮನ್ನಾ ನಟಿಸುತ್ತಿದ್ದಾರೆ. ‘ಮರಿಯಾ ಐಪಿಎಸ್’ ಸಹ ಅವರ ಕೈಯಲ್ಲಿದೆ.

     ಹಿಂದಿ ಆಕ್ಷನ್ ಸಿನಿಮಾ

‘ರಾಗಿಣಿ 3’ ಸಿನಿಮಾನಲ್ಲಿಯೂ ತಮನ್ನಾ ಭಾಟಿಯಾ ನಟಿಸುತ್ತಿದ್ದು, ಇದೊಂದು ಹಾಟ್ ಹಾರರ್ ಸಿನಿಮಾ ಆಗಿದೆ.

        ಹಾರರ್ ಸಿನಿಮಾ

ಒಟ್ಟಾರೆ, ಚಿತ್ರರಂಗಕ್ಕೆ ಬಂದು 21 ವರ್ಷಗಳಾಗಿದ್ದರೂ ಸಹ ತಮನ್ನಾ ಭಾಟಿಯಾ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ.

     ತಮನ್ನಾ ಭಾಟಿಯಾ