ಸಂಭಾವನೆ ಏರಿಸಿಕೊಂಡ ತಮನ್ನಾ ಭಾಟಿಯಾ, ಈಗ ಪಡೆಯುವುದೆಷ್ಟು ಕೋಟಿ?

21 June 2025

By  Manjunatha

ನಟಿ ತಮನ್ನಾ ಭಾಟಿಯಾ ಕೆಲವು ದಶಕಗಳಿಂದಲೂ ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆಯುತ್ತಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ವರ್ಷಗಳಿಂದಲೂ ಪ್ಯಾನ್ ಇಂಡಿಯಾ ನಟಿ. ತೆಲುಗು-ತಮಿಳಿನಲ್ಲಿ ಮಿಂಚಿದ್ದು ಹೆಚ್ಚು.

   ಪ್ಯಾನ್ ಇಂಡಿಯಾ ನಟಿ

ವಾರಗೆಯ ನಟಿಯರು ನಿವೃತ್ತಿ ಪಡೆದು, ಕೆಲವರು ಅಕ್ಕ-ಅಮ್ಮನ ಪಾತ್ರಗಳಿಗೆ ಸೆಟಲ್ ಆಗಿದ್ದಾರೆ ಆದರೆ ತಮನ್ನಾ ಹಾಗಲ್ಲ.

ವಾರಗೆಯ ನಟಿಯರಂತಲ್ಲ

ವಯಸ್ಸಾದಷ್ಟೂ ಅಂದವನ್ನು, ಗ್ಲಾಮರ್ ಅನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿರುವ ತಮನ್ನಾ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

       ಗ್ಲಾಮರ್ ಹೆಚ್ಚುತ್ತಿದೆ

ತಮನ್ನಾ ಭಾಟಿಯಾ ಐಟಂ ಹಾಡುಗಳಿಗೆ ಈಗ ಸಕತ್ ಬೇಡಿಕೆ ಶುರುವಾಗಿದೆ. ತಮನ್ನಾ ಐಟಂ ಹಾಡುಗಳು ಸೂಪರ್ ಹಿಟ್ ಆಗುತ್ತಿವೆ.

   ತಮನ್ನಾ ಐಟಂ ಹಾಡು

ಇದೇ ಕಾರಣಕ್ಕೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೂ ಸಹ ತಮನ್ನಾರ ಐಟಂ ಹಾಡುಗಳಿಗೆ ಬೇಡಿಕೆ ಬರುತ್ತಿದೆ.

  ದೊಡ್ಡ ದೊಡ್ಡ ಸಿನಿಮಾ

ಇದೀಗ ತಮನ್ನಾ ಭಾಟಿಯಾ ಒಂದು ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಲು 1.50 ಇಂದ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

 ಸಂಭಾವನೆ ಎಷ್ಟು ಕೋಟಿ

ಈ ಮೊದಲು ಒಂದು ಹಾಡಿಗೆ ಸುಮಾರು ಒಂದು ಕೋಟಿ ಮಾತ್ರವೇ ಪಡೆಯುತ್ತಿದ್ದರಂತೆ. ಈಗ ಬೆಲೆ ಏರಿಸಿಕೊಂಡಿದ್ದಾರೆ.

     ಒಂದು ಕೋಟಿ ಮಾತ್ರ