ಸಲ್ಮಾನ್ ಖಾನ್ ಗ್ಯಾಂಗ್ ಸೇರಿದ ತಮನ್ನಾ ಭಾಟಿಯಾ, ಸೊನಾಕ್ಷಿ ಸಿನ್ಹಾ ಔಟ್

13 NOV 2025

By  Manjunatha

ಸಲ್ಮಾನ್ ಖಾನ್ ನಟ, ನಿರ್ಮಾಪಕರಾಗಿರುವ ಜೊತೆಗೆ ಲೈವ್ ಪರ್ಫಾಮರ್ ಸಹ ಹೌದು.

     ನಟ ಸಲ್ಮಾನ್ ಖಾನ್ 

‘ದ-ಬ್ಯಾಂಗ್’ ಹೆಸರಿನಲ್ಲಿ ಅವರು ವರ್ಲ್ಡ್ ಟೂರ್ ಮಾಡುತ್ತಾರೆ. ಹಲವು ದೇಶಗಳಲ್ಲಿ ಲೈವ್ ಶೋ ನೀಡುತ್ತಾರೆ.

     ಸಲ್ಲು ವರ್ಲ್ಡ್ ಟೂರ್

ಸಲ್ಮಾನ್ ಖಾನ್ ಅವರ ಈ ವರ್ಲ್ಡ್ ಟೂರ್​ಗೆ ಸಾಮಾನ್ಯವಾಗಿ ಸೊನಾಕ್ಷಿ ಸಿನ್ಹ ಜೊತೆಗೆ ಹೋಗುತ್ತಾರೆ.

    ಸೊನಾಕ್ಷಿ ಸಿನ್ಹ ಜೊತೆ

ಆದರೆ ಈ ಬಾರಿ ಸಲ್ಮಾನ್ ಖಾನ್ ಅವರು ತಮ್ಮ ‘ದಿ ಬ್ಯಾಂಗ್’ ವರ್ಲ್ಡ್ ಟೂರ್​​ಗೆ ತಮನ್ನಾ ಭಾಟಿಯಾರನ್ನು ಕರೆದೊಯ್ಯುತ್ತಿದ್ದಾರೆ.

  ನಟಿ ತಮನ್ನಾ ಭಾಟಿಯಾ

ಸೊನಾಕ್ಷಿ ಸಿನ್ಹಾ ಬದಲಿಗೆ ತಮನ್ನಾ ಭಾಟಿಯಾ, ಸಲ್ಮಾನ್ ಖಾನ್ ಜೊತೆಗೆ ಲೈವ್ ಡ್ಯಾನ್ಸ್ ಶೋ ನೀಡಲಿದ್ದಾರೆ.

    ಸಲ್ಮಾನ್ ಖಾನ್ ಜೊತೆ

ಸಲ್ಮಾನ್ ಖಾನ್ ಅವರು ತಮ್ಮ ಶೋನಲ್ಲಿ ಭಾಗಿ ಆಗುವ ನಟರಿಗೆ ಭರ್ಜರಿ ಸಂಭಾವನೆ ನೀಡುತ್ತಾರೆ.

       ಭರ್ಜರಿ ಸಂಭಾವನೆ

ಮಾತ್ರವಲ್ಲದೆ ಸಲ್ಮಾನ್ ಖಾನ್ ತಮಗೆ ಆಪ್ತರಾಗಿರುವವರನ್ನು ಮಾತ್ರ ಶೋಗೆ ಕರೆದುಕೊಂಡು ಹೋಗುತ್ತಾರೆ.

    ಆಪ್ತರಾಗಿರುವವರನ್ನು

ಇದೀಗ ತಮನ್ನಾ ಭಾಟಿಯಾ ಈ ಶೋನ ಭಾಗ ಆಗಿರುವುದರಿಂದ ಅವರು ಸಲ್ಮಾನ್ ಖಾನ್ ಗ್ಯಾಂಗ್ ಸೇರಿದಂತಾಗಿದೆ.

   ಸಲ್ಮಾನ್ ಖಾನ್ ಗ್ಯಾಂಗ್