ಲೆಜೆಂಡರಿ ನಟಿಯ ಪಾತ್ರದಲ್ಲಿ ನಟಿಸಲಿರುವ ತಮನ್ನಾ ಭಾಟಿಯಾ: ಸಿನಿಮಾ ಯಾವುದು?

09DEC 2025

By  Manjunatha

ನಟಿ ತಮನ್ನಾ ಭಾಟಿಯಾ ಎರಡು ದಶಕಗಳಿಂದಲೂ ನಾಯಕಿಯಾಗಿ ನಟಿಸುತ್ತಾ ಬಂದಿದ್ದಾರೆ.

  ನಟಿ ತಮನ್ನಾ ಭಾಟಿಯಾ

ಎರಡು ದಶಕದ ಬಳಿಕ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ, ಹಲವು ಭಾಷೆಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 ಎರಡು ದಶಕಗಳಿಂದಲೂ

ಇತ್ತೀಚೆಗೆ ತಮನ್ನಾ, ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಅವು ಸಹ ಹಿಟ್ ಆಗುತ್ತಿದ್ದವು.

     ಐಟಂ ಹಾಡುಗಳಲ್ಲಿ

ಇದೇ ಕಾರಣಕ್ಕೆ ತಮನ್ನಾ ಭಾಟಿಯಾಗೆ ನಾಯಕಿಯಾಗಿ ನಟಿಸುವ ಅವಕಾಶಗಳು ಕಡಿಮೆ ಆಗಿವೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಅವಕಾಶಗಳು ಕಡಿಮೆ ಆಗಿವೆ

ಆದರೆ ಇದೀಗ ದೊಡ್ಡ ಪ್ರಾಜೆಕ್ಟ್​ನ ಮಹತ್ವದ ಪಾತ್ರವೊಂದಕ್ಕೆ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ.

  ನಟಿ ತಮನ್ನಾ ಭಾಟಿಯಾ

ಭಾರತೀಯ ಚಿತ್ರರಂಗದ ದಿಗ್ಗಜ ವಿ ಶಾಂತಾರಾಮ್ ಜೀವನ ಆಧರಿಸಿದ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

ಜೀವನ ಆಧರಿಸಿದ ಸಿನಿಮಾ

‘ವಿ ಶಾಂತಾರಮ್’ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿ ತಮನ್ನಾ ಭಾಟಿಯಾ ಹಿರಿಯ ನಟಿ ಜಯಶ್ರೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಹಿರಿಯ ನಟಿ ಜಯಶ್ರೀ

‘ವಿ ಶಾಂತಾರಾಮ್’ ಸಿನಿಮಾನಲ್ಲಿ ವಿ ಶಾಂತಾರಾಮ್ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇಧಿ ಅವರು ನಟಿಸುತ್ತಿದ್ದಾರೆ.

    ಸಿದ್ಧಾಂತ್ ಚತುರ್ವೇಧಿ