ನಾನು ಚೆನ್ನಾಗಿ ಡ್ಯಾನ್ಸ್ ಮಾಡಲು ಕಾರಣ ಆ ಸ್ಟಾರ್ ನಟ ಎಂದ ತಮನ್ನಾ ಭಾಟಿಯಾ

25 SEP 2025

By  Manjunatha

ತಮನ್ನಾ ಭಾಟಿಯಾ ಸುಮಾರು ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ.

  ನಟಿ ತಮನ್ನಾ ಭಾಟಿಯಾ

ಎರಡು ದಶಕದ ಬಳಿಕವೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗಲೂ ಹಲವು ಆಫರ್​​ ಅವರ ಬಳಿ ಇವೆ.

ಬೇಡಿಕೆ ಉಳಿಸಿಕೊಂಡಿದ್ದಾರೆ

ಇತ್ತೀಚೆಗೆ ಅವರು ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಿಂದ ಅವರಿಗೆ ಒಳ್ಳೆಯ ಹೆಸರು ಸಹ ಬಂದಿದೆ.

ಐಟಂ ಹಾಡುಗಳಲ್ಲಿ ಹೆಚ್ಚು

ತಮನ್ನಾ ಭಾಟಿಯಾ ಐಟಂ ಹಾಡು ಇದೆಯೆಂದರೆ ಆ ಹಾಡು ಪಕ್ಕಾ ಹಿಟ್ ಆಗುತ್ತೆ ಎಂಬ ನಂಬಿಕೆ.

       ಪಕ್ಕಾ ಹಿಟ್ ಆಗುತ್ತೆ

ತಮನ್ನಾ ಭಾಟಿಯಾ ಅವರ ನೃತ್ಯ ಕಲೆಯ ಬಗ್ಗೆ ಹಲವರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ನೃತ್ಯ ಕಲೆಯ ಬಗ್ಗೆ ಮೆಚ್ಚು

ಆದರೆ ತಮನ್ನಾ, ಡ್ಯಾನ್ಸ್ ಕಲೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಅಲ್ಲು ಅರ್ಜುನ್ ಕಾರಣದಿಂದಾಗಿ ಅಂತೆ.

  ಅಲ್ಲು ಅರ್ಜುನ್ ಕಾರಣ

‘ಬದ್ರಿನಾಥ್’ ಸಿನಿಮಾ ಸಮಯದಲ್ಲಿ ಅಲ್ಲು ಅರ್ಜುನ್ ಮಾತಿನಿಂದ ನಾನು ಡ್ಯಾನ್ಸ್ ಅನ್ನು ಗಂಭೀರವಾಗಿ ತೆಗೆದುಕೊಂಡೆ ಎಂದಿದ್ದಾರೆ ತಮನ್ನಾ.

   ಅಲ್ಲು ಅರ್ಜುನ್ ಸಲಹೆ

ಇಂದು ನನ್ನ ಡ್ಯಾನ್ಸ್​​ನಿಂದ ಜನರು ನನ್ನನ್ನು ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಅಲ್ಲು ಅರ್ಜುನ್ ಕಾರಣ ಎಂದಿದ್ದಾರೆ.

   ಜನ  ಗುರುತಿಸುತ್ತಿದ್ದಾರೆ