ತಮನ್ನಾ ಭಾಟಿಯಾ ಫಿಟ್​​ನೆಸ್​​ ಗುಟ್ಟೇನು? ಅವರ ಡಯಟ್ ಹೇಗಿರುತ್ತೆ?

01 July 2026

By  Manjunatha

ತಮನ್ನಾ ಭಾಟಿಯಾ ಭಾರತೀಯ ಚಿತ್ರರಂಗದ ಸುಂದರ ಮತ್ತು ಗ್ಲಾಮರಸ್ ನಟಿಯರಲ್ಲಿ ಒಬ್ಬರು.

      ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾಗೆ ಈಗ ವಯಸ್ಸು 36 ವರ್ಷ ವಯಸ್ಸು, ಈಗಲೂ ತಮನ್ನಾ ಸಖತ್ ಹಾಟ್ ಆಗಿ ಕಾಣುತ್ತಾರೆ.

     ವಯಸ್ಸು 36 ವರ್ಷ

36ನೇ ವಯಸ್ಸಿಗೆ ಹಲವು ನಟಿಯರು ರಿಟೈರ್ ಆಗುತ್ತಾರೆ ಆದರೆ ತಮನ್ನಾ ಈಗಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ.

ನಾಯಕಿಯಾಗಿ ಮಿಂಚಿಂಗ

ಖುದ್ದು ತಮನ್ನಾ ಹೇಳಿರುವಂತೆ ಅವರ ಈ ಅಂದ ಮತ್ತು ಫಿಟ್​​ನೆಸ್ ಗುಟ್ಟು ಅವರ ವರ್ಕೌಟ್ ಮತ್ತು ಆಹಾರದಲ್ಲಿದೆಯಂತೆ.

  ಫಿಟ್​​ನೆಸ್ ಗುಟ್ಟು ಏನು?

ತಮನ್ನಾ ಭಾಟಿಯಾ ಏನೇ ತಪ್ಪಿಸಿದರೂ ಪ್ರತಿದಿನ ವ್ಯಾಯಾಮ ಮತ್ತು ಯೋಗವನ್ನು ತಪ್ಪಿಸುವುದಿಲ್ಲವಂತೆ.

ವ್ಯಾಯಾಮ ಮತ್ತು ಯೋಗ

ಅದರ ಜೊತೆಗೆ ಕಟ್ಟುನಿಟ್ಟಾದ ಡಯಟ್ ಅನ್ನು ಸಹ ತಮನ್ನಾ ಭಾಟಿಯಾ ಫಾಲೋ ಮಾಡುತ್ತಾರೆ.

   ಕಟ್ಟುನಿಟ್ಟಾದ ಡಯಟ್

ನಿತ್ಯ ತಪ್ಪದೇ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಕರಿದ ತಿಂಡಿ ಹಾಗೂ ಸಿಹಿಯಿಂದ ಬಲು ದೂರ ಈ ನಟಿ.

     ಬಹಳ ಶಿಸ್ತು ಈ ನಟಿ

ಆಹಾರ ಮತ್ತು ವರ್ಕೌಟ್ ಜೊತೆಗೆ ಧ್ಯಾನವನ್ನೂ ಸಹ ತಮನ್ನಾ ಭಾಟಿಯಾ ಪ್ರತಿ ದಿನ ತಪ್ಪದೇ ಮಾಡುತ್ತಾರಂತೆ.

  ಆಹಾರ ಮತ್ತು ವರ್ಕೌಟ್