ಶಾರುಖ್ ಖಾನ್ ಪುತ್ರನ ವೆಬ್ ಸರಣಿಯಲ್ಲಿ ಮಿಂಚಿದ ತಮನ್ನಾ ಭಾಟಿಯಾ

20 SEP 2025

By  Manjunatha

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ಹೊಸ ವೆಬ್ ಸರಣಿ ಬಿಡುಗಡೆ ಆಗಿದೆ.

     ಶಾರುಖ್ ಖಾನ್ ಪುತ್ರ

ನೆಟ್​​ಫ್ಲಿಕ್ಸ್​​ನಲ್ಲಿ ‘ಬ್ಯಾಡ್ಯಾಸ್ ಆಫ್ ಬಾಲಿವುಡ್’ ವೆಬ್ ಸರಣಿ ವೀಕ್ಷಿಸಿದವರೆಲ್ಲ ವೆಬ್ ಸರಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

       ಬ್ಯಾಡ್ಯಾಸ್ ಆಫ್.....

‘ಬ್ಯಾಡ್ಯಾಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ಹಲವು ನಟ-ನಟಿಯರಿದ್ದಾರೆ. ಆದರೆ ಹೆಚ್ಚು ಮಿಂಚಿರುವುದು ತಮನ್ನಾ ಭಾಟಿಯಾ.

 ಮಿಂಚಿರುವುದು ತಮನ್ನಾ

ಹಾಗೆಂದು ತಮನ್ನಾ ಭಾಟಿಯಾ ಸಿನಿಮಾದ ಯಾವುದೇ ಪ್ರಮುಖ ಪಾತ್ರದಲ್ಲಿ ನಟಿಸಿಲ್ಲ, ಆದರೆ ಡ್ಯಾನ್ಸ್ ಮಾಡಿದ್ದಾರೆ.

 ತಮನ್ನಾ ಭಾಟಿಯಾ ಚಿತ್ರ

ವೆಬ್ ಸರಣಿಯಲ್ಲಿ ‘ಗಫೂರ್’ ಎಂಬ ವಿಶೇಷ ಐಟಂ ಹಾಡಿದ್ದು, ಆ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ.

     ವಿಶೇಷ ಐಟಂ ಹಾಡು

ತಮನ್ನಾ ಭಾಟಿಯಾ ಐಟಂ ಹಾಡುಗಳಲ್ಲಿ ಹಾಟ್ ಆಗಿ ಕಾಣಸಿಕೊಳ್ಳುತ್ತಾರೆ. ಆದರೆ ಈ ವೆಬ್ ಸರಣಿಯಲ್ಲಿ ಹೆಚ್ಚೇ ಹಾಟ್ ಆಗಿದ್ದಾರೆ.

  ಹೆಚ್ಚು ಹಾಟ್ ಆಗಿದ್ದಾರೆ

‘ಬ್ಯಾಡ್ಯಾಸ್ ಆಫ್ ಬಾಲಿವುಡ್’ ವೆಬ್ ಸರಣಿಯ ಹಾಡಿನಲ್ಲಿ ಸಖತ್ ಹಾಟ್ ಆಗಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ.

   ಸಖತ್ ಹಾಟ್ ತಮನ್ನಾ

ವೆಬ್ ಸರಣಿ ನೋಡಿದವರೆಲ್ಲ ತಮನ್ನಾ ಭಾಟಿಯಾರ ಹಾಟ್​​ನೆಸ್​​ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡುತ್ತಿದ್ದಾರೆ.

   ಬಹಳ ಹಾಟ್ ಆಗಿದ್ದಾರೆ