ನಿಂತು ಹೋಯ್ತೆ ತಮನ್ನಾ ಭಾಟಿಯಾ ಸಿನಿಮಾ? 'ವಿ ಶಾಂತಾರಾಮ್' ಕತೆ ಏನಾಯ್ತು?

19 AUG 2026

By  Manjunatha

ತಮನ್ನಾ ಭಾಟಿಯಾ, ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಆದರೆ ಇತ್ತೀಚೆಗೆ ತಮನ್ನಾ ಭಾಟಿಯಾ ನಾಯಕಿಗಿಂತಲೂ ಹೆಚ್ಚು ಐಟಂ ಹಾಡುಗಳಲ್ಲಿ ನಟಿಸುತ್ತಿದ್ದಾರೆ.

     ಐಟಂ ಹಾಡುಗಳಲ್ಲಿ

ಆದರೆ ಇತ್ತೀಚೆಗಷ್ಟೆ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದರು. ಬಯೋಪಿಕ್ ಕತೆಯನ್ನು ಹೊಂದಿದ್ದ ಸಿನಿಮಾ ಅದು.

        ಬಯೋಪಿಕ್ ಕತೆ

ಶಾಂತಾರಾಮ್ ಅವರ ಜೀವನ ಆಧರಿಸಿದ ಕತೆ ಅದರದ್ದು. ಸಿನಿಮಾನಲ್ಲಿ ತಮನ್ನಾ ನಾಯಕಿ ಆಗಿದ್ದರು.

       ತಮನ್ನಾ ನಾಯಕಿ

ಸಿನಿಮಾದ ಫೋಟೊಶೂಟ್ ನಡೆದು ತಿಂಗಳುಗಳೆ ಆಗಿತ್ತು. ಆದರೆ ಚಿತ್ರೀಕರಣ ಶುರು ಆಗಿರಲಿಲ್ಲ.

  ಚಿತ್ರೀಕರಣ ಶುರು ಆಗಿಲ್ಲ

'ವಿ ಶಾಂತಾರಾಮ್' ಸಿನಿಮಾ ನಿಂತು ಹೋಯ್ತು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು

ಸಾಮಾಜಿಕ ಜಾಲತಾಣದಲ್ಲಿ

ಆದರೆ ಈಗ ಆ ಸುದ್ದಿಗೆ ಸ್ಪಷ್ಟನೆ ದೊರೆತಿದ್ದು, ಸಿನಿಮಾದ ಚಿತ್ರೀಕರಣ ಮುಗಿದಿಲ್ಲ ಬದಲಿಗೆ ಮುಂದೂಡಲ್ಪಟ್ಟಿದೆಯಂತೆ.

    ಚಿತ್ರೀಕರಣ ಮುಗಿದಿಲ್ಲ

ತಮನ್ನಾ ಭಾಟಿಯಾ ಇದೀಗ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಹುತೇಕ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

      ಐಟಂ ಹಾಡುಗಳಲ್ಲಿ