ಕಿಯಾರಾ ಪತಿಯೊಟ್ಟಿಗೆ ತಮನ್ನಾ ಸಿನಿಮಾ, ಬಿಡುಗಡೆಗೆ ಸಜ್ಜು

27 AUG 2026

By  Manjunatha

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಸ್ಟಾರ್ ನಟಿ, ಬಾಲಿವುಡ್​​ನಲ್ಲೂ ಸಹ ಅವರಿಗೆ ಸಾಕಷ್ಟು ಬೇಡಿಕೆ ಇದೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿರಿಟಿ 20 ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ ನಟಿ.

ಬೇಡಿಕೆ ಉಳಿಸಿಕೊಂಡಿದ್ದಾರೆ

ಇದೀಗ ತಮನ್ನಾ ನಟಿಸಿರುವ ಹಿಂದಿ ಸಿನಿಮಾ ಒಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಹೆಸರು ‘ವಿವಾನ್’.

 ಸಿನಿಮಾದ ಹೆಸರು ಏನು?

ಕಿಯಾರಾ ಅಡ್ವಾಣಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಈ ಸಿನಿಮಾದ ನಾಯಕನಾಗಿ ನಟಿಸಿದ್ದು, ತಮನ್ನಾ ನಾಯಕಿ.

   ಸಿದ್ಧಾರ್ಥ್ ಮಲ್ಹೋತ್ರಾ

‘ವಿವಾನ್’ ಸಿನಿಮಾ ಸೂಪರ್ ನ್ಯಾಚುರಲ್ ಕತೆಯನ್ನು ಒಳಗೊಂಡಿದ್ದು, ದೇವತೆ-ದೆವ್ವದ ನಡುವಿನ ಹೋರಾಟದ ಕತೆ ಇದೆ.

  ಸೂಪರ್ ನ್ಯಾಚುರಲ್ ಕತೆ

ತಮನ್ನಾ ಭಾಟಿಯಾ ‘ವಿವಾನ್’ ಸಿನಿಮಾನಲ್ಲಿ ಎರಡು ಭಿನ್ನ ಶೇಡ್​​ನ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.

ಎರಡು ಭಿನ್ನ ಶೇಡ್​​ನ ಪಾತ್ರ

‘ವಿವಾನ್’ ಸಿನಿಮಾವು ನಾಳೆ (ಆಗಸ್ಟ್ 28) ರಂದು ರಿಲೀಸ್ ಆಗಲಿದೆ. ‘ಟಾಕ್ಸಿಕ್’ ಎದುರು ಸಿನಿಮಾ ಸ್ಪರ್ಧೆಗೆ ಬೀಳಲಿದೆ.

  ‘ಟಾಕ್ಸಿಕ್’ ಎದುರು ಸ್ಪರ್ಧೆ

‘ವಿವಾನ್’ ಸಿನಿಮಾ ಒಳ್ಳೆಯ ಗ್ರಾಫಿಕ್ಸ್, ಥ್ರಿಲ್ಲರ್ ಅಂಶಗಳು, ಒಳ್ಳೆಯ ಹಾಡುಗಳನ್ನು ಒಳಗೊಂಡಿರುವುದು ಟ್ರೈಲರ್​​ನಿಂದ ಗೊತ್ತಾಗುತ್ತಿದೆ.

ಗ್ರಾಫಿಕ್ಸ್, ಥ್ರಿಲ್ಲರ್ ಅಂಶಗಳು

ಎರಡು ವರ್ಷಗಳ ಬಳಿಕ ತಮನ್ನಾ ಭಾಟಿಯಾ ಹಿಂದಿಯಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪೂರ್ಣ ಪ್ರಮಾಣ ನಾಯಕಿ