ಎರಡು ವರ್ಷಗಳ ಬಳಿಕ ಬಿಡುಗಡೆ ಆಗುತ್ತಿದೆ ತಮನ್ನಾ ಭಾಟಿಯಾರ ಹಿಂದಿ ಸಿನಿಮಾ

18 SEP 2026

By  Manjunatha

ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಭಾಷೆಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿರಿಸಿ 21 ವರ್ಷಗಳಾಗಿವೆ. ಈಗಲೂ ನಾಯಕಿಯಾಗಿ ಬೇಡಿಕೆಯಲ್ಲಿದ್ದಾರೆ.

   ನಾಯಕಿಯಾಗಿ ಬೇಡಿಕೆ

ಇದೀಗ ಅವರ ನಟನೆಯ ‘ವಿವಾನ್’ ಹೆಸರಿನ ಹಾರರ್​ ಥ್ರಿಲ್ಲರ್ ಸಿನಿಮಾ ಒಂದು ಬಿಡುಗಡೆ ಆಗುತ್ತಿದೆ.

  ಹಾರರ್​ ಥ್ರಿಲ್ಲರ್ ಸಿನಿಮಾ

ತಮನ್ನಾ ಭಾಟಿಯಾ ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ನಾಯಕಿಯಾಗಿ ನಟಿಸಿದ್ದು ಕಡಿಮೆ.

ಸಿನಿಮಾಗಳಲ್ಲಿ ನಟಿಸಿದ್ದಾರೆ

ವಿಶೇಷ ಹಾಡುಗಳಲ್ಲಿ, ಅತಿಥಿ ಪಾತ್ರಗಳಲ್ಲಿಯೇ ತಮನ್ನಾ ಭಾಟಿಯಾ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

   ಅತಿಥಿ ಪಾತ್ರಗಳಲ್ಲಿಯೇ

ತಮನ್ನಾ ನಾಯಕಿಯಾಗಿ ನಟಿಸಿದ ಹಿಂದಿ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಎರಡು ವರ್ಷಗಳಾಗಿದ್ದವು.

 ಎರಡು ವರ್ಷಗಳಾಗಿದ್ದವು

ಇದೀಗ ಎರಡು ವರ್ಷದ ಬಳಿಕ ‘ವಿವಾನ್’ ಸಿನಿಮಾನಲ್ಲಿ ತಮನ್ನಾ ನಾಯಕಿಯಾಗಿ ನಟಿಸಿದ್ದು, ಸಿನಿಮಾ ರಿಲೀಸ್ ಆಗಲಿದೆ.

  ತಮನ್ನಾ ನಾಯಕಿಯಾಗಿ

‘ವಿವಾನ್’ ಸಿನಿಮಾನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 24ಕ್ಕೆ ರಿಲೀಸ್ ಆಗಲಿದೆ.

   ‘ವಿವಾನ್’ ಸಿನಿಮಾನಲ್ಲಿ