ಬ್ರೇಕ್ ಅಪ್ ಬಳಿಕ ಹೇಗಿದೆ ಜೀವನ, ಉತ್ತರ ನೀಡಿದ ನಟಿ ತಮನ್ನಾ ಭಾಟಿಯಾ

13 SEP 2025

By  Manjunatha

ತಮನ್ನಾ ಭಾಟಿಯಾ ಕಳೆದ ಎರಡು ದಶಕದಿಂದಲೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈಗಲೂ ಬೇಡಿಕೆಯಲ್ಲಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಇತ್ತೀಚೆಗೆ ಖಾಸಗಿ ಜೀವನದ ಬಗ್ಗೆ ಹೆಚ್ಚು ಬಹಿರಂಗವಾಗಿ ಮಾತನಾಡಲು ಆರಂಭ ಮಾಡಿದ್ದಾರೆ.

    ಖಾಸಗಿ ಜೀವನದ ಬಗ್ಗೆ

ನಟ ವಿಜಯ್ ವರ್ಮಾ ಜೊತೆಗೆ ಕೆಲ ಸಮಯದ ವರೆಗೆ ರಿಲೇಷನ್​​​ನಲ್ಲಿ ಇದ್ದರು ನಟಿ ತಮನ್ನಾ ಭಾಟಿಯಾ.

ವಿಜಯ್ ವರ್ಮಾ ಜೊತೆಗೆ

ಆದರೆ ಕೆಲ ತಿಂಗಳ ಹಿಂದಷ್ಟೆ ವಿಜಯ್ ವರ್ಮಾ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ನಟಿ ತಮನ್ನಾ ಭಾಟಿಯಾ.

  ಬ್ರೇಕಪ್ ಮಾಡಿಕೊಂಡು

ಇದೀಗ ಆ ಬಗ್ಗೆ ಮಾತನಾಡಿದ್ದು, ಬ್ರೇಕಪ್ ಬಳಿಕ ನಾನು ಇನ್ನಷ್ಟು ಒಳ್ಳೆಯ, ಪರ್ಫೆಕ್ಟ್ ವ್ಯಕ್ತಿ ಆಗಿದ್ದೇನೆ ಎಂದಿದ್ದಾರೆ ತಮನ್ನಾ.

  ಪರ್ಫೆಕ್ಟ್ ವ್ಯಕ್ತಿ ಆಗಿದ್ದೇನೆ

ಒಳ್ಳೆಯ ಲೈಫ್ ಪಾರ್ಟನ್ ಆಗುವ ಕಡೆಗೆ ನನ್ನ ಗಮನ ಇದ್ದು, ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿ ಆಗುವ ಪ್ರಯತ್ನದಲ್ಲಿದ್ದೇನೆ ಎಂದಿದ್ದಾರೆ.

  ಒಳ್ಳೆಯ ಲೈಫ್ ಪಾರ್ಟರ್

ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದ್ದಕ್ಕೆ ನೀನು ಸಿಕ್ಕಿದ್ದೀಯ ಎಂದು ನನಗೆ ಹೇಳುವಂಥೆ ನಾನು ಪರ್ಫೆಕ್ಟ್ ವ್ಯಕ್ತಿ ಆಗಬೇಕಿದೆ ಎಂದಿದ್ದಾರೆ ನಟಿ.

 ಹಿಂದಿನ ಜನ್ಮದಲ್ಲಿ ಪುಣ್ಯ

ತಮನ್ನಾ ಭಾಟಿಯಾ ನಟನೆಯ ‘ಡು ಯು ವಾನ ಪಾರ್ಟರ್’ ಸಿನಿಮಾ ಇಂದು ಒಟಿಟಿಯಲ್ಲಿ ಬಿಡುಗಡೆ ಆಗಿದೆ.

 ಡು ಯು ವಾನ ಪಾರ್ಟರ್