ದಿಟ್ಟ ಹೆಜ್ಜೆ ಇಟ್ಟ ತಮನ್ನಾ ಭಾಟಿಯಾ, ಹಸಿ-ಬಿಸಿ ಸಿನಿಮಾನಲ್ಲಿ ನಟನೆಗೆ ಒಪ್ಪಿಗೆ

23 AUG 2025

By  Manjunatha

ನಟಿ ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಚಿತ್ರರಂಗಕ್ಕೆ ಬಂದು 20 ವರ್ಷವಾದರೂ ಬೇಡಿಕೆ ಉಳಿಸಿಕೊಂಡಿದ್ದಾರೆ.

 ನಟಿ ತಮನ್ನಾ ಭಾಟಿಯಾ

ಆದರೆ ಇತ್ತೀಚೆಗೆ ಐಟಂ ಹಾಡುಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

      ಐಟಂ ಹಾಡುಗಳಲ್ಲಿ

ಈಗಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹಸಿ-ಬಿಸಿ ದೃಶ್ಯಗಳಿಗೆ ಜನಪ್ರಿಯವಾಗಿರುವ ಸಿನಿಮಾನಲ್ಲಿ ನಟಿಸಲಿದ್ದಾರೆ.

ಹಸಿ-ಬಿಸಿ ದೃಶ್ಯಗಳ ಸಿನಿಮಾ

ಶೃಂಗಾರ ದೃಶ್ಯಗಳಿಂದಲೇ ಜನಪ್ರಿಯತೆ ಗಳಿಸಿರುವ 'ರಾಗಿಣಿ ಎಂಎಂಎಸ್' ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ.

     'ರಾಗಿಣಿ ಎಂಎಂಎಸ್'

'ರಾಗಿಣಿ ಎಂಎಂಎಸ್ 3' ಸಿನಿಮಾನಲ್ಲಿ ನಟಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಲಿದ್ದಾರೆ.

       ತಮನ್ನಾ  ನಾಯಕಿ

ಈ ಹಿಂದಿನ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಏಕ್ತಾ ಕಪೂರ್ ಅವರೇ 'ರಾಗಿಣಿ ಎಂಎಂಎಸ್ 3' ನಿರ್ಮಾಣ ಮಾಡಲಿದ್ದಾರೆ.

 ಏಕ್ತಾ ಕಪೂರ್ ನಿರ್ಮಾಣ

ಈ ಎರಾಟಿಕ್ ಹಾರರ್ ಸಿನಿಮಾನಲ್ಲಿ ನಟಿಸಲು ತಮನ್ನಾ ಭಾಟಿಯಾ ಒಪ್ಪಿರುವುದು ಅವರ ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ.

ಎರಾಟಿಕ್ ಹಾರರ್ ಸಿನಿಮಾ

ಆದರೆ ಕೆಲವರಿಗೆ ಇದು ನಿರೀಕ್ಷೆಯನ್ನೂ ಮೂಡಿಸಿದೆ. ತಮನ್ನಾ ಭಾಟಿಯಾ ಎಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನೋಡಯವ ಕುತೂಹಲ ಕೆಲವರಿಗೆ.

ಹಾಟ್ ಆಗಿ ಕಾಣಿಸಲಿದ್ದಾರೆ