ಕಿರಿಯ ನಟನೊಟ್ಟಿಗೆ ತಮನ್ನಾ ಭಾಟಿಯಾ ಸಿನಿಮಾ, ಬೋಲ್ಡ್ ಪಾತ್ರದಲ್ಲಿ ನಟಿ

10 May 2026

By  Manjunatha

ತಮನ್ನಾ ಭಾಟಿಯಾ, ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಪ್ಯಾನ್ ಇಂಡಿಯಾ ನಟಿ.

 ನಟಿ ತಮನ್ನಾ ಭಾಟಿಯಾ

ಎರಡು ದಶಕಗಳಿಂದ ನಾಯಕಿಯಾಗಿ ನಟಿಸುತ್ತಿದ್ದರೂ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ ತಮನ್ನಾ.

    ದಶಕಗಳಿಂದ ನಾಯಕಿ

ಆದರೆ ಇತ್ತೀಚೆಗೆ ತಮನ್ನಾ ಭಾಟಿಯಾ ಅವರಿಗೆ ಅವಕಾಶ ತುಸು ಕಡಿಮೆ ಆಗಿದ್ದು, ಐಟಂ ಹಾಡುಗಳಲ್ಲಿ ಹೆಚ್ಚು ಕಾಣಿಸುತ್ತಿದ್ದಾರೆ.

    ಅವಕಾಶ ತುಸು ಕಡಿಮೆ

ಅದರಲ್ಲೂ ಅವಕಾಶಗಳು ಕಡಿಮೆ ಆದಷ್ಟೂ ಹೆಚ್ಚು-ಹೆಚ್ಚು ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಬೋಲ್ಡ್ ಮತ್ತು ಗ್ಲಾಮರಸ್

ಇದೀಗ ತಮನ್ನಾ ಭಾಟಿಯಾ ತಮಗಿಂತಲೂ ಬಹಳ ಕಿರಿಯ ವಯಸ್ಸಿನ ನಟನೊಟ್ಟಿಗೆ ನಟಿಸಲು ಸಜ್ಜಾಗಿದ್ದಾರೆ.

    ಕಿರಿಯ ವಯಸ್ಸಿನ ನಟ

ಸಲ್ಮಾನ್ ಖಾನ್ ಅಳಿಯ ಆಯುಷ್ ಶರ್ಮಾ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ತಮನ್ನಾ ನಟಿಸಲಿದ್ದಾರೆ.

  ಸಲ್ಮಾನ್ ಖಾನ್ ಅಳಿಯ

ಈ ಸಿನಿಮಾನಲ್ಲಿ ತಮನ್ನಾ ಭಾಟಿಯಾ ಸಖತ್ ಬೋಲ್ಡ್ ಆಗಿರುವ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

     ಸಖತ್ ಬೋಲ್ಡ್ ಪಾತ್ರ

ಸಾಕಷ್ಟು ಹಸಿ-ಬಿಸಿ ದೃಶ್ಯಗಳು ಈ ಸಿನಿಮಾನಲ್ಲಿ ಇರಲಿವೆ ಎನ್ನಲಾಗುತ್ತಿದೆ, ತಮನ್ನಾ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

      ಹಸಿ-ಬಿಸಿ ದೃಶ್ಯಗಳು