ಫ್ಯಾಷನ್ ಉದ್ಯಮಕ್ಕೆ ಕಾಲಿಡಲಿದ್ದಾರೆ ನಟಿ ತಮನ್ನಾ ಭಾಟಿಯಾ

20 July 2025

By  Manjunatha

ತಮನ್ನಾ ಭಾಟಿಯಾ ಕಳೆದ ಇಪ್ಪತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

      ತಮನ್ನಾ ಭಾಟಿಯಾ

ಇಪ್ಪತ್ತು ವರ್ಷದ ಬಳಿಕ ಈಗಲೂ ಸಹ ನಟಿ ತಮನ್ನಾ ಭಾಟಿಯಾ ನಾಯಕಿಯಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಇಪ್ಪತ್ತು ವರ್ಷಗಳಿಂದಲೂ

ತಮನ್ನಾ ಭಾಟಿಯಾ ಇತ್ತೀಚೆಗೆ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಭಾರಿ ಸಂಭಾವನೆ ಪಡೆಯುತ್ತಾರೆ.

      ಐಟಂ ಹಾಡುಗಳಲ್ಲಿ

ಸಿನಿಮಾ ನಟನೆಯ ಜೊತೆಗೆ ಫ್ಯಾಷನ್ ಶೋಗಳಲ್ಲಿಯೂ ತಮನ್ನಾ ಭಾಗಿ ಆಗುತ್ತಿದ್ದು, ಫ್ಯಾಷನ್ ಐಕಾನ್ ಆಗಿದ್ದಾರೆ.

ಫ್ಯಾಷನ್ ಶೋಗಳಲ್ಲಿಯೂ

ಕೆಲ ಮೂಲಗಳ ಪ್ರಕಾರ ನಟಿ ತಮನ್ನಾ ಭಾಟಿಯಾ ಫ್ಯಾಷನ್ ಉದ್ಯಮಕ್ಕೆ ಸಹ ಕಾಲಿಡಲಿದ್ದಾರಂತೆ.

     ಫ್ಯಾಷನ್ ಉದ್ಯಮಕ್ಕೆ

ತಮನ್ನಾ ಭಾಟಿಯಾ ತಮ್ಮದೇ ಹೆಸರಿನಲ್ಲಿ ಫ್ಯಾಷನ್ ಬ್ರ್ಯಾಂಡ್ ಒಂದನ್ನು ಸ್ಥಾಪನೆ ಮಾಡಲಿದ್ದಾರಂತೆ.

      ಫ್ಯಾಷನ್ ಬ್ರ್ಯಾಂಡ್

ಮಹಿಳೆಯರ ಉಡುಪುಗಳನ್ನು ಮಾತ್ರವೇ ನಿರ್ಮಾಣ ಮಾಡುವ ಬ್ರ್ಯಾಂಡ್ ಒಂದನ್ನು ತಮನ್ನಾ ಪ್ರಾರಂಭಿಸಲಿದ್ದಾರಂತೆ.

     ಮಹಿಳೆಯರ ಉಡುಪು

ತಮನ್ನಾ ಭಾಟಿಯಾ ಚಿನ್ನದ ಆಭರಣದ ಉದ್ಯಮ ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು, ಈಗ ಫ್ಯಾಷನ್ ಉದ್ಯಮದ ಸರದಿ.

ಚಿನ್ನದ ಆಭರಣದ ಉದ್ಯಮ