ಆಶಿಕಾ ರಂಗನಾಥ್ ನಟನೆಯ ಕೊಂಡಾಡಿದ ತಮಿಳು ಸ್ಟಾರ್ ನಟ

03 SEP 2026

By  Manjunatha

ಆಶಿಕಾ ರಂಗನಾಥ್, ಅಪ್ಪಟ ಕನ್ನಡದ ನಟಿ. ದಕ್ಷಿಣದ ಕ್ಯೂಟ್ ನಟಿಯರಲ್ಲಿ ಆಶಿಕಾ ಪ್ರಮುಖರು.

   ನಟಿ ಆಶಿಕಾ ರಂಗನಾಥ್

ಆಶಿಕಾ ರಂಗನಾಥ್ ಕನ್ನಡ ಮಾತ್ರವೇ ಅಲ್ಲದೆ ಹಲವು ಪರ ಭಾಷೆ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ.

      ಪರ ಭಾಷೆ ಸಿನಿಮಾ

ಇದೀಗ ಆಶಿಕಾ ರಂಗನಾಥ್ ಅವರ ನಟನೆಯನ್ನು ಪರಭಾಷೆಯ ಸ್ಟಾರ್ ನಟ ಕೊಂಡಾಡಿದ್ದಾರೆ.

    ಪರಭಾಷೆ ಸ್ಟಾರ್ ನಟ

ಆಶಿಕಾ ರಂಗನಾಥ್, ತಮಿಳಿನ ಸ್ಟಾರ್ ನಟ ಕಾರ್ತಿಯ ಜೊತೆಗೆ ‘ಸರ್ದಾರ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

     ತಮಿಳಿನ ಸ್ಟಾರ್ ನಟ

ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಾರ್ತಿ ಆಶಿಕಾ ರಂಗನಾಥ್ ಅವರ ನಟನೆಯ ಕೊಂಡಾಡಿದ್ದಾರೆ.

       ಸ್ಟಾರ್ ನಟ ಕಾರ್ತಿ

ಆಶಿಕಾ ಒಳ್ಳೆಯ ಡ್ಯಾನ್ಸರ್, ಒಳ್ಳೆಯ ನಟಿ, ನಾವು ಉದ್ದೇಶಪೂರ್ವಕವಾಗಿ ಅವರನ್ನು ಭಿನ್ನ ಪಾತ್ರದಲ್ಲಿ ತೋರಿಸಿದ್ದೇನೆ ಎಂದಿದ್ದಾರೆ ಕಾರ್ತಿ.

 ಆಶಿಕಾ ಒಳ್ಳೆಯ ಡ್ಯಾನ್ಸರ್

ಇಡೀ ಸಿನಿಮಾದಲ್ಲಿ ಅವರು ಒಂದೇ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೂ ಸಹ ಅವರು ಗಮನ ಸೆಳೆಯುತ್ತಾರೆ ಎಂದಿದ್ದಾರೆ.

  ಒಂದೇ ರೀತಿಯ ಗೆಟಪ್‌

ಸೂಪರ್ ಹಿಟ್ ‘ಆಯರತ್ತಿಲ್ ಒರುವನ್’ ಸಿನಿಮಾನಲ್ಲಿ ಆಂಡ್ರಿಯಾ ರೀತಿ ಅವರ ನಟನೆ, ಲುಕ್ ಇದೆ ಎಂದಿದ್ದಾರೆ ಕಾರ್ತಿ.

   ಆಯರತ್ತಿಲ್ ಒರುವನ್