‘ಟಾಕ್ಸಿಕ್’: ಯಶ್ ಜೊತೆ ತಾರಾ ಸುತಾರಿಯಾ ಸಖತ್ ರೊಮ್ಯಾನ್ಸ್

21 July 2026

By  Manjunatha

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಹೊಸ ಹಾಡೊಂದು ಇಂದು (ಜುಲೈ 21) ಬಿಡುಗಡೆ ಆಗಿದೆ.

  ಹೊಸ ಹಾಡು ಬಿಡುಗಡೆ

ಈ ಹಿಂದೆ ಬಿಡುಗಡೆ ಆಗಿದ್ದ ‘ತಬಾಹಿ’ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾಣಿ ಸಖತ್ ರೊಮ್ಯಾನ್ಸ್ ಮಾಡಿದ್ದರು.

‘ತಬಾಹಿ’ ಹಾಡಿನಲ್ಲಿ ಯಶ್

ಆದರೆ ಇಂದು ಬಿಡುಗಡೆ ಆಗಿರುವ ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ನಡುವೆ ಸಖತ್ ರೊಮ್ಯಾನ್ಸ್ ಇದೆ.

 ಯಶ್-ತಾರಾ ಸುತಾರಿಯಾ

ತಾರಾ ಸುತಾರಿಯಾ, ‘ಟಾಕ್ಸಿಕ್’ ಸಿನಿಮಾನಲ್ಲಿ ರೆಬೆಕಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.

     ರೆಬೆಕಾ ಹೆಸರಿನ ಪಾತ್ರ

ಇಂದು ಬಿಡುಗಡೆ ಆಗಿರುವ ‘ಮನಮೋಹಕ’ ಹಾಡಿನಲ್ಲಿ ತಾರಾ ಸುತಾರಿಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ‘ಮನಮೋಹಕ’ ಹಾಡು

‘ಟಾಕ್ಸಿಕ್’ ತಾರಾ ಸುತಾರಿಯಾ ನಟಿಸುತ್ತಿರುವ ಏಳನೇ ಸಿನಿಮಾ ಆಗಿದೆ. ಇದು ಅವರ ಮೊದಲ ಅನ್ಯಭಾಷೆ ಸಿನಿಮಾ.

    ಏಳನೇ ಸಿನಿಮಾ ಆಗಿದೆ

ತಾರಾ ಸುತಾರಿಯಾ ಈ ವರೆಗೆ ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮಾತ್ರವೇ ನಟನೆ ಮಾಡಿದ್ದಾರೆ.

 ಧಾರಾವಾಹಿಗಳಲ್ಲಿ ಮಾತ್ರ

ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

   ‘ಟಾಕ್ಸಿಕ್’ ಸಿನಿಮಾ ಬಗ್ಗೆ