ತೆರೆ ಮೇಲಷ್ಟೆ ವೈಯಲೆಂಟ್, ಯಶ್ ಮೃದು ಮನಸ್ಸಿನ ವ್ಯಕ್ತಿ: ತಾರಾ ಸುತಾರಿಯಾ

29 AUG 2026

By  Manjunatha

ತಾರಾ ಸುತಾರಿಯಾ, ‘ಟಾಕ್ಸಿಕ್’ ಸಿನಿಮಾದ ನಾಯಕಿ. ಯಶ್ ಜೊತೆಗೆ ಅವರು ನಟನೆ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ನಾಯಕಿ

‘ಟಾಕ್ಸಿಕ್’ ಸಿನಿಮಾದ ಬಗ್ಗೆ ಹಲವು ಸಂದರ್ಶನಗಳಲ್ಲಿ ತಾರಾ ಸುತಾರಿಯಾ ಮಾತನಾಡಿದ್ದರು. ಸಿನಿಮಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.

  ‘ಟಾಕ್ಸಿಕ್’ ಸಿನಿಮಾದ ಬಗ್ಗೆ

ಇದೀಗ ತಾರಾ ಸುತಾರಿಯಾ ಹೊಸದೊಂದು ಸಂದರ್ಶನದಲ್ಲಿ ನಟ ಯಶ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ.

      ಯಶ್ ಬಗ್ಗೆ ಮಾತು

ಯಶ್, ತೆರೆಯ ಮೇಲಷ್ಟೆ ವೈಯಲೆಂಟ್, ಸ್ವಾಗ್ ಎಲ್ಲ. ಆದರೆ ಅವರು ಬಲು ಭಾವುಕವಾದ ವ್ಯಕ್ತಿ, ಬಹಳ ಸೂಕ್ಷ್ಮ ವ್ಯಕ್ತಿ ಎಂದಿದ್ದಾರೆ.

  ಬಲು ಭಾವುಕವಾದ ವ್ಯಕ್ತಿ

ಯಶ್ ತಮಗಿಂತಲೂ ಇತರರ ಬಗ್ಗೆ ಹೆಚ್ಚು ಯೋಚಿಸುವ ವ್ಯಕ್ತಿ. ಅವರಂಥ ವ್ಯಕ್ತಿ ಚಿತ್ರರಂಗದಲ್ಲಿ ಅಪರೂಪ ಎಂದಿದ್ದಾರೆ ತಾರಾ ಸುತಾರಿಯಾ.

 ಹೆಚ್ಚು ಯೋಚಿಸುವ ವ್ಯಕ್ತಿ

ನಾನು ಆ ರೀತಿಯ ವ್ಯಕ್ತಿಯನ್ನು ಚಿತ್ರರಂಗದಲ್ಲಿ ನೋಡಿಲ್ಲ. ಅಂಥಹಾ ವ್ಯಕ್ತಿಗಳು ಚಿತ್ರರಂಗದಲ್ಲಿ ಇಲ್ಲವೇ ಇಲ್ಲ ಎನ್ನಬಹುದು ಎಂದಿದ್ದಾರೆ.

 ಚಿತ್ರರಂಗದಲ್ಲಿ ನೋಡಿಲ್ಲ

ತಾರಾ ಸುತಾರಿಯಾ, ‘ಟಾಕ್ಸಿಕ್’ ಸಿನಿಮಾನಲ್ಲಿ ರೆಬೆಕಾ ಹೆಸರಿನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

     ರೆಬೆಕಾ ಹೆಸರಿನ ಪಾತ್ರ

ತಾರಾ ಸುತಾರಿಯಾ ಈ ವರೆಗೆ ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಆಗಿದೆ ‘ಟಾಕ್ಸಿಕ್’

  ತಾರಾ ಸುತಾರಿಯಾ ಚಿತ್ರ