ತಾರಾ ಸುತಾರಿಯಾ ಸೀನ್​​ಗಳನ್ನು ಹೆಚ್ಚು ಮಾಡಿಸಿದ ಯಶ್

08 AUG 2026

By  Manjunatha

‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ತಾರಾ ಸುತಾರಿಯಾ ಸಹ ಭಾಗಿ ಆಗಿದ್ದರು.

       ‘ಟಾಕ್ಸಿಕ್’ ಸಿನಿಮಾ

ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾನಲ್ಲಿ ರೆಬೆಕಾ ಹೆಸರಿನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

     ರೆಬೆಕಾ ಹೆಸರಿನ ಪಾತ್ರ

ಯಶ್ ಹಾಗೂ ತಾರಾ ಸುತಾರಿಯಾ ನಡುವೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಸಹ ಇವೆ.

 ರೊಮ್ಯಾಂಟಿಕ್ ದೃಶ್ಯಗಳು

ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ತಾರಾ ಸುತಾರಿಯಾ ಸುಂದರ ನಟಿ, ಬಹಳ ಪ್ರತಿಭಾವಂತೆ ಎಂದರು.

    ಸುಂದರಿ ಪ್ರತಿಭಾವಂತೆ

ಅವರ ನಟನೆ, ಅವರ ಚಾರ್ಮ್ ನೋಡಿ ನಾವು ಅವರಿಗೆ ಇದ್ದ ಸೀನ್​​ಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆವು ಎಂದರು.

   ಸೀನ್​​ಗಳ ಸಂಖ್ಯೆ ಹೆಚ್ಚು

ಮೊದಲಿಗೆ ಚಿತ್ರಕತೆ ಬರೆದಾಗ ತಾರಾ ಸುತಾರಿಯಾಗೆ ಕಡಿಮೆ ಸೀನ್​​ಗಳು ಇದ್ದವಂತೆ.

 ಕಡಿಮೆ ಸೀನ್​​ಗಳು ಇದವು

ಆದರೆ ತಾರಾ ಸುತಾರಿಯಾ ಅವರ ನಟನೆ, ಸ್ಟೈಲ್ ಇಷ್ಟವಾಗಿ ಅವರಿಗಿದ್ದ ಸೀನ್​​ಗಳ ಸಂಖ್ಯೆ ಹೆಚ್ಚು ಮಾಡಲಾಯ್ತಂತೆ.

 ನಟನೆ, ಸ್ಟೈಲ್ ಇಷ್ಟವಾಗಿ

ತಾರಾ ಸುತಾರಿಯಾ ಸಹ ‘ಟಾಕ್ಸಿಕ್’ನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದರು.

ಅವಕಾಶ ಸಿಕ್ಕಿದ್ದು ಅದೃಷ್ಟ