Author: Madankumar
22 July 2026
Pic credit - instagram/kvn.productions
ಈ ಸಿನಿಮಾ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Pic credit - instagram/kvn.productions
ಸ್ಟಾರ್ ಹೀರೋ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಇದು.
Pic credit - instagram/kvn.productions
ವಿಜಯ್ ಸಿಎಂ ಆದ ಬಳಿಕ ರಿಲೀಸ್ ಆಗುತ್ತಿರುವುದರಿಂದ ಹೈಪ್ ಜಾಸ್ತಿ.
Pic credit - instagram/kvn.productions
ಜುಲೈ 23ರಂದು ವಿಶ್ವಾದ್ಯಂತ ‘ಜನ ನಾಯಗನ್’ ಬಿಡುಗಡೆ ಆಗಲಿದೆ.
Pic credit - instagram/kvn.productions
‘ಜನ ನಾಯಗನ್’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಜೋರಾಗಿದೆ.
Pic credit - instagram/kvn.productions
ಭಾರತದಲ್ಲಿ ಮೊದಲ ದಿನ 60 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆ.
Pic credit - instagram/kvn.productions
ಮೊದಲ ದಿನ ವಿಶ್ವಾದ್ಯಂತ 90ರಿಂದ 100 ಕೋಟಿ ರೂ. ಗಳಿಕೆ ನಿರೀಕ್ಷೆ.
Pic credit - instagram/kvn.productions
ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಚಿತ್ರವು ಹಬ್ಬವಾಗಲಿದೆ.
Pic credit - instagram/kvn.productions