Author: Madankumar

23 July 2026

Pic credit - instagram/mamitha_baiju

‘ಜನ ನಾಯಗನ್’ ಚಿತ್ರಕ್ಕೆ ಮಮಿತಾ ಬೈಜು ಪಡೆದ ಸಂಬಳ ಎಷ್ಟು?

ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದ ಮಮಿತಾ.

ಖ್ಯಾತ ನಟಿ

Pic credit - instagram/mamitha_baiju

ಚಿತ್ರರಂಗದಲ್ಲಿ ಮಮಿತಾ ಬೈಜು ಅವರಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram/mamitha_baiju

ವಿಜಯ್ ಜೊತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಮಮಿತಾ.

ವಿಜಯ್ ಜೊತೆ

Pic credit - instagram/mamitha_baiju

ಮಮಿತಾಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕೌತುಕ ಇದೆ.

ಸಂಭಾವನೆ ಬಗ್ಗೆ

Pic credit - instagram/mamitha_baiju

ಮಮಿತಾಗೆ 60 ಲಕ್ಷ ರೂ. ಸಂಭಾವನೆ ಸಿಕ್ಕಿದೆ ಎಂದು ವರದಿ ಆಗಿದೆ.

60 ಲಕ್ಷ ರೂಪಾಯಿ?

Pic credit - instagram/mamitha_baiju

2 ಕೋಟಿ ರೂ. ಸಿಕ್ಕಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.

2 ಕೋಟಿ ರೂಪಾಯಿ?

Pic credit - instagram/mamitha_baiju

ದಕ್ಷಿಣ ಭಾರತದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡ ಕಲಾವಿದೆ.

ಯಶಸ್ವಿ ನಟಿ

Pic credit - instagram/mamitha_baiju

ಬ್ಯುಸಿ ಆಗಿರುವ ಮಮಿತಾ ಬೈಜು ಅವರಿಗೆ ಸಖತ್ ಆಫರ್ಸ್ ಬರುತ್ತಿವೆ.

ಬ್ಯುಸಿ ಆಗಿದ್ದಾರೆ

Pic credit - instagram/mamitha_baiju