ಕಡೆಗೂ ಸೆನ್ಸಾರ್ ಪ್ರಮಾಣಪತ್ರ ಪಡೆದ ‘ಜನ ನಾಯಗನ್’ ಚಿತ್ರ.

Author: Madankumar

10 July 2026

Pic credit - KVN Productions

ಸೆನ್ಸಾರ್ ಪ್ರಮಾಣಪತ್ರ ಪಡೆಯಲು 7 ತಿಂಗಳು ಕಾದಿದ್ದ ಚಿತ್ರತಂಡ.

7 ತಿಂಗಳು ಲೇಟ್

Pic credit - KVN Productions

ಸೆನ್ಸಾರ್ ಮಂಡಳಿ ವಿರುದ್ಧ ಈ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು.

ಕಿರಿಕ್ ಆಗಿತ್ತು

Pic credit - KVN Productions

ಚಿತ್ರಕ್ಕೆ ಸೆನ್ಸಾರ್ ತಡವಾಗಿದ್ದರ ಹಿಂದೆ ರಾಜಕೀಯ ಇದೆ ಎಂಬ ಶಂಕೆ.

ರಾಜಕೀಯ?

Pic credit - KVN Productions

ಈಗ ಸೆನ್ಸಾರ್ ಪ್ರಕ್ರಿಯೆ ಪೂರ್ಣವಾಗಿದ್ದು, ಬಿಡುಗಡೆ ಭಾಗ್ಯ ಸಿಕ್ಕಿದೆ.

ಬಿಡುಗಡೆ ಭಾಗ್ಯ

Pic credit - KVN Productions

‘ಜನ ನಾಯಗನ್’ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿದ್ದೇ ಅಚ್ಚರಿ.

ಎ ಪ್ರಮಾಣಪತ್ರ

Pic credit - KVN Productions

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’.

ಕೊನೆಯ ಸಿನಿಮಾ

Pic credit - KVN Productions

‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿದ ಅದ್ದೂರಿ ಸಿನಿಮಾ ಇದು.

ಅದ್ದೂರಿ ಚಿತ್ರ

Pic credit - KVN Productions

ವಿಜಯ್ ಕೊನೆಯ ಚಿತ್ರ ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಭಾರೀ ನಿರೀಕ್ಷೆ

Pic credit - KVN Productions