Author: Madankumar

13 August 2026

Pic credit - instagram/tharunsudhir

ಸೋನಲ್, ತರುಣ್ ದಂಪತಿಯ ಸುಂದರ ಫೋಟೋಗಳು ನೋಡಿ..

ಪತ್ನಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದ ತರುಣ್ ಸುಧೀರ್.

ಶುಭಾಶಯಗಳು

Pic credit - instagram/tharunsudhir

ಆ.11ರಂದು ಹುಟ್ಟುಹಬ್ಬ ಆಚರಿಸಿಕೊಂಡ ಸೋನಲ್ ಮಾಂತೆರೋ.

ಆಗಸ್ಟ್ 11ರಂದು

Pic credit - instagram/tharunsudhir

ಆ.11ಕ್ಕೆ ಸೋನಲ್, ತರುಣ್ ವೆಡ್ಡಿಂಗ್ ಆ್ಯನಿವರ್ಸರಿ ಕೂಡ ಹೌದು.

ಆ್ಯನಿವರ್ಸರಿ

Pic credit - instagram/tharunsudhir

ತಮ್ಮಿಬ್ಬರ ಅಪರೂಪದ ಫೋಟೋಗಳನ್ನು ಹಂಚಿಕೊಂಡ ತರುಣ್.

ಅಪರೂಪದ ಫೋಟೋ

Pic credit - instagram/tharunsudhir

ತರುಣ್ ಹಾಗೂ ಸೋನಲ್ ಅವರ ಜೋಡಿ ತುಂಬಾ ಕ್ಯೂಟ್ ಆಗಿದೆ.

ಕ್ಯೂಟ್ ಜೋಡಿ

Pic credit - instagram/tharunsudhir

ಕನ್ನಡ ಚಿತ್ರರಂಗದಲ್ಲಿ ತರುಣ್ ಮತ್ತು ಸೋನಲ್ ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram/tharunsudhir

ತರುಣ್ ಹಾಗೂ ಸೋನಲ್ ಅವರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಹಿಟ್ ಸಿನಿಮಾಗಳು

Pic credit - instagram/tharunsudhir