10 December 2025
Pic credit - instagram
Author: Madankumar
ಡಿಸೆಂಬರ್ 11ರಂದು ‘ದಿ ಡೆವಿಲ್’ ಸಿನಿಮಾ ಅದ್ದೂರಿಯಾಗಿ ರಿಲೀಸ್.
Pic credit - instagram
‘ಕಾಟೇರ’ ಬಳಿಕ ದರ್ಶನ್ ನಟಿಸಿದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’.
Pic credit - instagram
ಇಡೀ ಕರ್ನಾಟಕದಲ್ಲಿ ‘ದಿ ಡೆವಿಲ್’ ಸಿನಿಮಾದ ಹವಾ ಜೋರಾಗಿದೆ.
Pic credit - instagram
ಪರಭಾಷೆಯ ಸಿನಿಮಾಗಳಿಗೆ ‘ದಿ ಡೆವಿಲ್’ ಚಿತ್ರ ಪೈಪೋಟಿ ನೀಡಲಿದೆ.
Pic credit - instagram
ಹಿಂದಿಯ ‘ಧುರಂಧರ್’ ಚಿತ್ರಕ್ಕೆ ‘ದಿ ಡೆವಿಲ್’ ಸಿನಿಮಾ ಟಕ್ಕರ್ ಕೊಡಲಿದೆ.
Pic credit - instagram
ಡಿಸೆಂಬರ್ 12ಕ್ಕೆ ತೆಲುಗಿನ ‘ಅಖಂಡ 2’ ಸಿನಿಮಾ ಕೂಡ ರಿಲೀಸ್ ಆಗಲಿದೆ.
Pic credit - instagram
‘ದಿ ಡೆವಿಲ್’ ಮೊದಲ ದಿನದ ಎಲ್ಲ ಶೋಗಳು ಹೌಸ್ಫುಲ್ ಆಗುತ್ತಿವೆ.
Pic credit - instagram
ಮೊದಲ ದಿನವೇ ‘ದಿ ಡೆವಿಲ್’ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗಲಿದೆ.
Pic credit - instagram