ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ ಮುಖದಲ್ಲಿ ಹೆಚ್ಚಿತು ಕಳೆ.

09 December 2025

Pic credit - instagram

Author: Madankumar

ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..

ಹೊಸ ಫೋಟೋ

Pic credit - instagram

ಕೆಲವೇ ದಿನಗಳ ಹಿಂದೆ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಆಗಿದೆ.

ನಿಶ್ಚಿತಾರ್ಥ

Pic credit - instagram

2026ರ ಫೆಬ್ರವರಿಯಲ್ಲಿ ರಶ್ಮಿಕಾ ಹಾಗೂ ವಿಜಯ್ ಮದುವೆ ಆಗಲಿದ್ದಾರೆ.

ಫೆಬ್ರವರಿಯಲ್ಲಿ..

Pic credit - instagram

ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಪಳಪಳನೆ ಹೊಳೆಯುತ್ತಿದ್ದಾರೆ.

ಪಳಪಳನೆ..

Pic credit - instagram

ಮದುವೆಯ ಪ್ಲ್ಯಾನ್ ಬಗ್ಗೆ ರಶ್ಮಿಕಾ, ವಿಜಯ್ ಇನ್ನೂ ಬಾಯಿ ಬಿಟ್ಟಿಲ್ಲ.

ಬಾಯಿಬಿಟ್ಟಿಲ್ಲ

Pic credit - instagram

ಇವರ ಮದುವೆಗೆ ಎರಡೂ ಕುಟುಂಬಗಳಲ್ಲೂ ತಯಾರಿ ನಡೆಯುತ್ತಿದೆ.

ತಯಾರಿ ನಡೆದಿದೆ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಯಶಸ್ಸು ಕಂಡಿದ್ದಾರೆ.

ಯಶಸ್ವಿ ನಟಿ

Pic credit - instagram

ಪುಷ್ಪ 2, ಛಾವಾ, ಅನಿಮಲ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ ನಟಿ.

ಹಿಟ್ ಸಿನಿಮಾಗಳು

Pic credit - instagram