ರೇಣುಕಾಸ್ವಾಮಿ ಕೇಸ್: ದರ್ಶನ್ ಮೇಲೆ ಇವೆ ಗಂಭೀರ ಸೆಕ್ಷನ್​​ಗಳು.

03 November 2025

Pic credit - instagram

Author: Madankumar

ವಿವಿಧ ಐಪಿಸಿ ಸೆಕ್ಷನ್​​ಗಳ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ವಿವಿಧ ಸೆಕ್ಷನ್

Pic credit - instagram

ರೇಣುಕಾಸ್ವಾಮಿಯನ್ನು ಅಪಹರಿಸಿದ್ದಕ್ಕೆ ಐಪಿಸಿ ಸೆಕ್ಷನ್ 359ರ ಅಡಿ ಕೇಸ್.

ಅಪಹರಣ

Pic credit - instagram

ಕೊಲೆ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೇಸ್ ಇದೆ.

ಕೊಲೆ ಆರೋಪ

Pic credit - instagram

ಮಾರಣಾಂತಿಕ ಹಲ್ಲೆ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 351ರ ಅಡಿಯಲ್ಲಿ ಕೇಸ್.

ಮಾರಣಾಂತಿಕ ಹಲ್ಲೆ

Pic credit - instagram

ಕ್ರಿಮಿನಲ್ ಒಳಸಂಚು ನಡೆಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 120B ಕೇಸ್ ದಾಖಲು.

ಕ್ರಿಮಿನಲ್ ಒಳಸಂಚು

Pic credit - instagram

ಘಟನೆ ಬಳಿಕ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 204ರಲ್ಲಿ ಕೇಸ್ ಆಗಿದೆ.

ಸಾಕ್ಷ್ಯ ನಾಶ

Pic credit - instagram

ಈ ಆರೋಪಗಳು ಸಾಬೀತಾದರೆ ದರ್ಶನ್​ ಅವರಿ​ಗೆ ಕಠಿಣ ಶಿಕ್ಷೆ ಆಗಲಿದೆ.

ಕಠಿಣ ಶಿಕ್ಷೆ

Pic credit - instagram

ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಈಗ ಪ್ರಮುಖ ಘಟ್ಟ ತಲುಪಿದೆ.

ಪ್ರಮುಖ ಘಟ್ಟ

Pic credit - instagram