18 December 2025
Pic credit - instagram
Author: Madankumar
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿರುವ ಚೈತ್ರಾ ಕುಂದಾಪುರ.
Pic credit - instagram
ಆರಂಭದಲ್ಲಿ ಸುಮ್ಮನಿದ್ದ ಚೈತ್ರಾ ಈಗ ಜಗಳ ಶುರು ಮಾಡಿಕೊಂಡಿದ್ದಾರೆ.
Pic credit - instagram
ಚೈತ್ರಾ ಕುಂದಾಪುರ ಮೇಲೆ ಗಿಲ್ಲಿ ಮತ್ತು ರಜತ್ ಮಾತಿನ ಚಾಟಿ ಬೀಸಿದ್ದಾರೆ.
Pic credit - instagram
ಚೈತ್ರಾ ಮೇಲೆ ಸುಳ್ಳಿ ಎಂಬ ಆರೋಪವನ್ನು ಹೊರಿಸಿದ್ದಾರೆ ರಜತ್ ಕಿಶನ್.
Pic credit - instagram
ಹಳೇ ಸೀಸನ್ ವಿಚಾರಗಳನ್ನು ಕೂಡ ಗಿಲ್ಲಿ ನಟ ಅವರು ಕೆದಕಿದ್ದಾರೆ.
Pic credit - instagram
ಈ ಮಾತುಗಳಿಂದ ಚೈತ್ರಾ ಅವರಿಗೆ ನೋವಾಗಿದೆ. ಹಾಗಾಗಿ ಅವರು ಅತ್ತಿದ್ದಾರೆ.
Pic credit - instagram
ಬಿಗ್ ಬಾಸ್ ಮನೆ ಒಳಗೆ ಇರುವ ದೇವರ ಎದುರು ಗಳಗಳನೆ ಅತ್ತ ಚೈತ್ರಾ.
Pic credit - instagram
ಆದರೆ ಇದೆಲ್ಲವೂ ನಾಟಕ ಎಂದು ದೊಡ್ಮನೆಯ ಕೆಲವರು ಹೇಳಿದ್ದಾರೆ.
Pic credit - instagram