ಇದಕ್ಕೇ ಹೇಳೋದು ದುಲ್ಕರ್ ಸಲ್ಮಾನ್ ಬುದ್ಧಿವಂತ ನಟ ಅಂತ

06 June 2025

By  Manjunatha

ದುಲ್ಕರ್ ಸಲ್ಮಾನ್ ಮಲಯಾಳಂ ಮೂಲದ ಪ್ಯಾನ್ ಇಂಡಿಯಾ ನಟ.

    ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್, ಮಾಸ್ ಹೀರೋ ಅಲ್ಲ ಆದರೂ ಸಹ ಅವರ ಸಿನಿಮಾಗಳು ಒಂದರ ಹಿಂದೊಂದು ಸೂಪರ್ ಹಿಟ್ ಆಗುತ್ತವೆ.

  ಸೂಪರ್ ಹಿಟ್ ಚಿತ್ರೆಗಳು

ದುಲ್ಕರ್ ಸಲ್ಮಾನ್ ಸಿನಿಮಾಗಳನ್ನು ಆಯ್ಕೆ ಮಾಡುವುದರಲ್ಲಿ ಎತ್ತಿದ ಕೈ, ಅವರು ನಟಿಸಿರುವ ಸಿನಿಮಾಗಳ ಪಟ್ಟಿಯೇ ಇದಕ್ಕೆ ಸಾಕ್ಷಿ.

ಕತೆಯ ಆಯ್ಕೆಯಲ್ಲಿ ಟಾಪ್

ದುಲ್ಕರ್ ಕತೆ ಆಯ್ಕೆಯ ವಿಷಯದಲ್ಲಿ ಅದೆಷ್ಟು ಬುದ್ಧಿವಂತರೆಂದರೆ ಇಬ್ಬರು ಸ್ಟಾರ್ ನಿರ್ದೇಶಕರಿಗೆ ನೋ ಹೇಳಿದರು, ಎರಡೂ ಸಿನಿಮಾ ಫ್ಲಾಪ್ ಆಯ್ತು.

  ಎರಡೂ ಸಿನಿಮಾ ಫ್ಲಾಪ್

ಮೊದಲಿಗೆ ಸ್ಟಾರ್ ನಿರ್ದೇಶಕ ಶಂಕರ್, ದುಲ್ಕರ್ ಅವರನ್ನು ‘ಇಂಡಿಯನ್ 3’ ಸಿನಿಮಾಕ್ಕೆ ಕೇಳಿದ್ದರು. ಆದರೆ ದುಲ್ಕರ್ ಒಪ್ಪಲಿಲ್ಲ.

       ಶಂಕರ್ ಕೇಳಿದ್ದರು

ಬಳಿಕ ನಿರ್ದೇಶಕ ಮಣಿರತ್ನಂ ದುಲ್ಕರ್ ಅವರನ್ನು ‘ಥಗ್ ಲೈಫ್’ ಸಿನಿಮಾನಲ್ಲಿ ಕಮಲ್ ಜೊತೆ ನಟಿಸಲು ಕೇಳಿದರು ದುಲ್ಕರ್ ಒಪ್ಪಲಿಲ್ಲ.

    ನಿರ್ದೇಶಕ ಮಣಿರತ್ನಂ

‘ಇಂಡಿಯನ್ 3’ ಮತ್ತು ‘ಥಗ್ ಲೈಫ್’ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಅಟ್ಟರ್ ಫ್ಲಾಪ್ ಆಗಿವೆ.

 ಎರಡೂ ಸಿನಿಮಾ ಫ್ಲಾಪ್

ದುಲ್ಕರ್ ಸಲ್ಮಾನ್ ಪ್ರಸ್ತುತ ಒಂದು ತೆಲುಗು, ಒಂದು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಮಲಯಾಳಂ ಸಿನಿಮಾ