ನಟಿ ತ್ರಿಶಾ ಕೃಷ್ಣನ್ ನಿಜವಾದ ವಯಸ್ಸು ಹೇಳಿದ್ರೆ ಯಾರೂ ನಂಬಲ್ಲ.

10 June 2025

Pic credit - instagram

Author: Madankumar

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವ ಕಲಾವಿದೆ.

ಜನಪ್ರಿಯ ನಟಿ

Pic credit - instagram

ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ತ್ರಿಶಾ ಕೃಷ್ಣನ್ ನಾಯಕಿ ಆಗಿದ್ದಾರೆ.

ಹಲವು ಹಿಟ್

Pic credit - instagram

ತ್ರಿಶಾ ಕೃಷ್ಣನ್ ಅವರು 1999ರಿಂದಲೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್. 

1999ರಿಂದ..

Pic credit - instagram

ಚಿತ್ರರಂಗದಲ್ಲಿ ತ್ರಿಶಾ ಕೃಷ್ಣನ್ ಅವರಿಗೆ 2 ದಶಕಕ್ಕೂ ಹೆಚ್ಚು ಅನುಭವ.

ದಶಕಗಳ ಅನುಭವ

Pic credit - instagram

1983ರಲ್ಲಿ ಜನಿಸಿದ ತ್ರಿಶಾ ಕೃಷ್ಣನ್ ಅವರಿಗೆ ಈಗ 42 ವರ್ಷ ವಯಸ್ಸು.

42 ವರ್ಷ ವಯಸ್ಸು

Pic credit - instagram

ತ್ರಿಶಾ ಕೃಷ್ಣನ್ ಫಿಟ್ನೆಸ್ ನೋಡಿದರೆ ಅವರ ವಯಸ್ಸು ನಂಬೋಕಾಗಲ್ಲ.

ನಂಬೋಕಾಗಲ್ಲ

Pic credit - instagram

ನಾಯಕಿಯಾಗಿ ತ್ರಿಶಾ ಕೃಷ್ಣನ್ ಅವರಿಗೆ ಇಂದಿಗೂ ಅಷ್ಟೇ ಬೇಡಿಕೆ ಇದೆ.

ಇಂದಿಗೂ ಬೇಡಿಕೆ

Pic credit - instagram

ಹದಿಹರೆಯದ ಯುವತಿಯಂತಿದೆ ತ್ರಿಷಾ ಕೃಷ್ಣನ್ ಅವರ ಸೌಂದರ್ಯ.

ಹದಿಹರೆಯದಂತೆ..

Pic credit - instagram