Author: Madankumar

27 August 2026

‘ಟಾಕ್ಸಿಕ್’ ಚಿತ್ರದ ನಿರ್ದೇಶಕಿಗೆ ಪ್ರಶ್ನೆ ಮಾಡಿದ ಅಭಿಮಾನಿಗಳು.

Pic credit - instagram/geetu_mohandas

ಆ.26ರಂದು ಬಿಡುಗಡೆ ಆದ ‘ಟಾಕ್ಸಿಕ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ.

ಮಿಶ್ರ ಪ್ರತಿಕ್ರಿಯೆ

Pic credit - instagram/geetu_mohandas

ಮೊದಲ ದಿನ ಸಿನಿಮಾ ನೋಡಿದ ಕೆಲವರಿಗೆ ಈ ಚಿತ್ರ ಇಷ್ಟ ಆಗಿಲ್ಲ.

ಇಷ್ಟ ಆಗಿಲ್ಲ

Pic credit - instagram/geetu_mohandas

ಈ ಬಿಗ್ ಬಜೆಟ್ ಸಿನಿಮಾ ಮೇಲೆ ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು.

ಭಾರಿ ನಿರೀಕ್ಷೆ

Pic credit - instagram/geetu_mohandas

ಆದರೆ ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ‘ಟಾಕ್ಸಿಕ್’ ಮೂಡಿಬಂದಿಲ್ಲ.

ಆದರೆ..

Pic credit - instagram/geetu_mohandas

ಇದಕ್ಕೆ ಕಾರಣ ಏನು ಎಂದು ಜನರು ನಿರ್ದೇಶಕಿಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಕಾರಣ?

Pic credit - instagram/geetu_mohandas

ಗೀತು ಪೋಸ್ಟ್​ಗಳಿಗೆ ಕಮೆಂಟ್ ಮಾಡಿ ಜನರು ಸ್ಪಷ್ಟನೆ ಕೇಳುತ್ತಿದ್ದಾರೆ.

ಕಮೆಂಟ್​ಗಳು

Pic credit - instagram/geetu_mohandas

ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್​ದಾಸ್ ಸದ್ಯಕ್ಕೆ ಮೌನ ವಹಿಸಿದ್ದಾರೆ.

ಸದ್ಯಕ್ಕೆ ಮೌನ

Pic credit - instagram/geetu_mohandas

ಮಿಶ್ರ ಪ್ರತಿಕ್ರಿಯೆ ನಡುವೆಯೂ ‘ಟಾಕ್ಸಿಕ್’ ಸಿನಿಮಾ ಹೌಸ್ ಫುಲ್ ಆಗಿದೆ.

ಹೌಸ್​ಫುಲ್

Pic credit - instagram/geetu_mohandas