Author: Madankumar

22 July 2026

Pic credit - instagram/tarasutaria

‘ಟಾಕ್ಸಿಕ್’ ಚಿತ್ರದ ನಟಿ ತಾರಾ ಸುತಾರಿಯಾ ಹಿನ್ನೆಲೆ ಏನು?

ಖ್ಯಾತ ನಟಿ ತಾರಾ ಸುತಾರಿಯಾ ಅವರು ಮೂಲತಃ ಮುಂಬೈನವರು.

ಮುಂಬೈ ಮೂಲ

Pic credit - instagram/tarasutaria

1996ರಲ್ಲಿ ಜನಿಸಿದ ತಾರಾ ಸುತಾರಿಯಾ ಅವರಿಗೆ ಈಗ 29ರ ಪ್ರಾಯ.

29 ವರ್ಷ ವಯಸ್ಸು

Pic credit - instagram/tarasutaria

ತಾರಾ ಸುತಾರಿಯಾ ಅವರ ವೃತ್ತಿಜೀವನ ಶುರುವಾಗಿದ್ದು ಕಿರುತೆರೆಯಿಂದ.

ಕಿರುತೆರೆಯಿಂದ

Pic credit - instagram/tarasutaria

ರಿಯಾಲಿಟಿ ಶೋ ನಿರೂಪಕಿಯಾಗಿ ತಾರಾ ಅವರು ಕೆಲಸ ಆರಂಭಿಸಿದರು.

ನಿರೂಪಕಿಯಾಗಿ

Pic credit - instagram/tarasutaria

ಕೆಲವು ಹಿಂದಿ ಧಾರಾವಾಹಿಗಳಲ್ಲಿ ತಾರಾ ಸುತಾರಿಯಾ ನಟಿಸಿದರು.

ಧಾರಾವಾಹಿಗಳಲ್ಲಿ

Pic credit - instagram/tarasutaria

ಹಿಂದಿ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ ತಾರಾ ಸುತಾರಿಯಾ.

ಹಿಂದಿ ಸಿನಿಮಾ

Pic credit - instagram/tarasutaria

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜತೆ ತಾರಾ ಸುತಾರಿಯಾ ನಟಿಸಿದ್ದಾರೆ.

‘ಟಾಕ್ಸಿಕ್’ ಚಿತ್ರ

Pic credit - instagram/tarasutaria

ಮನಮೋಹಕ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ತಾರಾ ಸುತಾರಿಯಾ.

‘ಮನಮೋಹಕ’

Pic credit - instagram/tarasutaria