Author: Madankumar
07 August 2026
Pic credit - instagram
ಬಾಲಿವುಡ್ನ ಖ್ಯಾತ ನಟಿ ಹುಮಾ ಖುರೇಷಿ ಬಗ್ಗೆ ಗಾಸಿಪ್ ಹಬ್ಬಿತ್ತು.
Pic credit - instagram
ರಚಿತ್ ಸಿಂಗ್ ಜೊತೆ ಹುಮಾ ಮದುವೆ ಆಗುತ್ತಾರೆ ಎಂಬ ಗಾಳಿಸುದ್ದಿ.
Pic credit - instagram
ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದೇ ವದಂತಿಗೆ ಕಾರಣ ಆಗಿತ್ತು.
Pic credit - instagram
ಇತ್ತೀಚಿನ ಸಂದರ್ಶನದಲ್ಲಿ ಹುಮಾ ಅವರು ಸ್ಪಷ್ಟನೆ ನೀಡಿದ್ದಾರೆ.
Pic credit - instagram
ಮದುವೆ ಆಗುವ ಆಲೋಚನೆ ತಮಗೆ ಸದ್ಯಕ್ಕೆ ಇಲ್ಲ ಎಂದ ನಟಿ.
Pic credit - instagram
ಈಗ ಮದುವೆಗಿಂತ ಮುಖ್ಯವಾದ ಕೆಲಸ ಬಹಳ ಇದೆ ಎಂದಿದ್ದಾರೆ.
Pic credit - instagram
ಮದುವೆ ಯಾವಾಗ ಆಗಬೇಕೋ ಆವಾಗ ಆಗುತ್ತೆ: ಹುಮಾ ಖುರೇಷಿ.
Pic credit - instagram
ನಿರ್ಮಾಪಕಿ ಆಗಿಯೂ ಹುಮಾ ಖುರೇಷಿ ಅವರು ಬ್ಯುಸಿ ಆಗಿದ್ದಾರೆ.
Pic credit - instagram