Author: Madankumar
12 August 2026
Pic credit - instagram/geetu_mohandas
‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡಿರುವ ಗೀತು ಮೋಹನ್ದಾಸ್.
Pic credit - instagram/geetu_mohandas
ಒಂದು ಕಾಲದಲ್ಲಿ ಗೀತು ಮೋಹನ್ದಾಸ್ ಕೂಡ ಹೀರೋಯಿನ್ ಆಗಿದ್ದರು.
Pic credit - instagram/geetu_mohandas
ಈಗ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಅವರು ಬ್ಯುಸಿ ಆಗಿದ್ದಾರೆ.
Pic credit - instagram/geetu_mohandas
ಗೀತು ಮೋಹನ್ದಾಸ್ ಅವರ ಹೊಸ ಫೋಟೋಗಳು ಗಮನ ಸೆಳೆಯುತ್ತಿವೆ.
Pic credit - instagram/geetu_mohandas
ನಿರ್ದೇಶಕಿಯ ಸ್ಟೈಲಿಶ್ ಲುಕ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram/geetu_mohandas
‘ಟಾಕ್ಸಿಕ್’ ಸಿನಿಮಾವನ್ನು ಸಖತ್ ಮಾಸ್ ಆಗಿ ಗೀತು ನಿರ್ದೇಶಿಸಿದ್ದಾರೆ.
Pic credit - instagram/geetu_mohandas
ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
Pic credit - instagram/geetu_mohandas
ಟ್ರೇಲರ್ ನೋಡಿದ ಜನರಿಗೆ ಗೀತು ಅವರ ಕೆಲಸದ ಬಗ್ಗೆ ಭರವಸೆ ಮೂಡಿದೆ.
Pic credit - instagram/geetu_mohandas