Author: Madankumar
10 August 2026
Pic credit - instagram/acchu_mr._unique
ಇತ್ತೀಚೆಗೆ ‘ಟಾಕ್ಸಿಕ್’ ಟ್ರೇಲರ್ ಬಿಡುಗಡೆ ಅದ್ದೂರಿಯಾಗಿ ನಡೆಯಿತು.
Pic credit - instagram/acchu_mr._unique
ಈ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಪ್ಯಾನ್ ಇಂಡಿಯಾ ಸ್ಟಾರ್ಸ್.
Pic credit - instagram/acchu_mr._unique
ನಯನತಾರಾ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
Pic credit - instagram/acchu_mr._unique
ಬಿಳಿ ಬಣ್ಣದ ಬಟ್ಟೆ ಧರಿಸಿ ಮಿಂಚಿದ್ದಾರೆ ನಟಿ ಕಿಯಾರಾ ಅಡ್ವಾಣಿ.
Pic credit - instagram/acchu_mr._unique
ಗೀತು ಮೋಹನ್ದಾಸ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
Pic credit - instagram/acchu_mr._unique
ಕನ್ನಡದ ನಟಿ ರುಕ್ಮಿಣಿ ವಸಂತ್ ಅವರಿಗೂ ಮುಖ್ಯವಾದ ಪಾತ್ರವಿದೆ.
Pic credit - instagram/acchu_mr._unique
ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ತಾರಾ ಸುತಾರಿಯಾ.
Pic credit - instagram/acchu_mr._unique
ಬಾಲಿವುಡ್ ನಟಿ ಹುಮಾ ಖುರೇಷಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
Pic credit - instagram/acchu_mr._unique