ವಿಕ್ಟೋರಿಯಾ ಸೀಕ್ರೆಟ್​​ಗೆ ಮಾಡೆಲ್ ಆದ ಮೊದಲ ಭಾರತೀಯ ನಟಿ ಈಕೆ

10 APRL 2026

By  Manjunatha

ವಿಕ್ಟೋರಿಯಾ ಸೀಕ್ರೆಟ್, ವಿಶ್ವದ ಅತ್ಯಂತ ದುಬಾರಿ ಮತ್ತು ಲಕ್ಷುರಿ ಮಹಿಳೆಯರ ಒಳ ಉಡುಪು ಬ್ರ್ಯಾಂಡ್.

   ವಿಕ್ಟೋರಿಯಾ ಸೀಕ್ರೆಟ್

ವಿಕ್ಟೋರಿಯಾ ಸೀಕ್ರೆಟ್​​ಗೆ ಜಗತ್ತಿನ ಟಾಪ್ ನಟಿಯರು, ಮಾಡೆಲ್​​ಗಳು ಮಾತ್ರವೇ ರಾಯಭಾರಿಗಳಾಗಿ ಆಯ್ಕೆ ಆಗುತ್ತಾರೆ.

  ಮಾಡೆಲ್​​ಗಳು ಮಾತ್ರವೇ

ಭಾರತದ ಯಾವೊಬ್ಬ ನಟಿಯರು ಸಹ ಈ ವರೆಗೆ ವಿಕ್ಟೋರಿಯಾ ಸೀಕ್ರೆಟ್​ ನ ರಾಯಭಾರಿ ಆಗಿರಲೇ ಇಲ್ಲ.

 ರಾಯಭಾರಿ ಆಗಿರಲೇ ಇಲ್ಲ

ಆದರೆ ಇದೀಗ ನಟಿ ತೃಪ್ತಿ ದಿಮ್ರಿ ಅವರು ಮೊದಲ ಬಾರಿಗೆ ವಿಕ್ಟೋರಿಯಾ ಸೀಕ್ರೆಟ್​​ನ ಭಾರತದ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ.

         ನಟಿ ತೃಪ್ತಿ ದಿಮ್ರಿ

ವಿಕ್ಟೋರಿಯಾ ಸೀಕ್ರೆಟ್ ಇಂಡಿಯಾದ ಸಮ್ಮರ್ ಕಲೆಕ್ಷನ್​​ನ ರಾಯಭಾರಿ ಆಗಿದ್ದಾರೆ ತೃಪ್ತಿ ದಿಮ್ರಿ. ಒಳ ಉಡುಪುಗಳ ಜಾಹೀರಾತು ಶೂಟ್ ಮಾಡಿದ್ದಾರೆ.

  ಜಾಹೀರಾತು ಚಿತ್ರೀಕರಣ

ನಿನ್ನೆಯಷ್ಟೆ ವಿಕ್ಟೋರಿಯಾ ಸೀಕ್ರೆಟ್ ತೃಪ್ತಿ ದಿಮ್ರಿಯನ್ನು ತಮ್ಮ ರಾಯಭಾರಿ ಆಗಿ ಘೋಷಿಸಿದ್ದು, ಜಾಹೀರಾತು ಬಿಡುಗಡೆ ಮಾಡಿದೆ.

    ಜಾಹೀರಾತು ಬಿಡುಗಡೆ

ತೃಪ್ತಿ ದಿಮ್ರಿ, ಬಾಲಿವುಡ್​​ನ ಸ್ಟಾರ್ ನಟಿ, ಸುಂದರತೆ ಜೊತೆಗೆ ಮಾದಕತೆಯನ್ನೂ ಹೊಂದಿರುವ ಸಪೂರ ಸುಂದರಿ ಇವರು.

    ಮಾದಕ ಸುಂದರಿ ತೃಪ್ತಿ

ಈಗಾಗಲೇ ಕೆಲವು ಉಡುಪು ಮತ್ತು ಆಭರಣ ಬ್ರ್ಯಾಂಡ್​ಗಳ ರಾಯಭಾರಿ ಆಗಿರುವ ತೃಪ್ತಿ ಇದೀಗ ಜಗತ್ತಿನ ಜನಪ್ರಿಯ ಬ್ರ್ಯಾಂಡಿನ ರಾಯಭಾರಿ ಆಗಿದ್ದಾರೆ.

   ಸ್ಟಾರ್ ನಟಿ ತೃಪ್ತಿ ದಿಮ್ರಿ