ರುಕ್ಮಿಣಿಯೂ ಅಲ್ಲ ದೀಪಿಕಾನೂ ಅಲ್ಲ, ಪ್ರಭಾಸ್ ಸಿನಿಮಾಕ್ಕೆ ಈ ಬೆಡಗಿ ನಾಯಕಿ

24 May 2025

By  Manjunatha

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ಯಾರು ನಾಯಕಿ ಆಗಲಿದ್ದಾರೆ ಎಂಬುದು ಬಲು ಚರ್ಚೆಯ ವಿಷಯ ಆಗಿತ್ತು.

ಪ್ರಭಾಸ್ ನಟನೆಯ ‘ಸ್ಪಿರಿಟ್’

ಮೊದಲಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂತು. ಪಾತ್ರ ಅವರಿಗೇ ಸಿಕ್ಕಿ ಬಿಡ್ತು ಎನ್ನಲಾಗಿತ್ತು.

  ಬಾಲಿವುಡ್ ನಟಿ ದೀಪಿಕಾ

ಆದರೆ ದೀಪಿಕಾ ಸಂಭಾವನೆ ಹೆಚ್ಚು ಕೇಳಿದ ಕಾರಣಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ದೀಪಿಕಾರನ್ನು ಕೈ ಬಿಟ್ಟಿದ್ದಾರೆ ಎಂಬ ಸುದ್ದಿ ಬಂತು.

       ಸಂಭಾವನೆ ಹೆಚ್ಚು...

ದೀಪಿಕಾ ಪಡುಕೋಣೆ ಹೊರ ಹೋದ ಕಾರಣ ‘ಸ್ಪಿರಿಟ್’ ಸಿನಿಮಾದ ನಾಯಕಿ ಪಾತ್ರ ಕನ್ನಡತಿ ರುಕ್ಮಿಣಿ ವಸಂತ್​ಗೆ ಸಿಕ್ಕಿದೆ ಎನ್ನಲಾಯ್ತು.

ಕನ್ನಡತಿ ರುಕ್ಮಿಣಿ ವಸಂತ್​ಗೆ

ಆದರೆ ಇದೀಗ ಅಧಿಕೃತವಾಗಿ ಘೋಷಣೆ ಹೊರಬಿದ್ದಿದ್ದು, ‘ಸ್ಪಿರಿಟ್’ ಸಿನಿಮಾದ ನಾಯಕಿ ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿ.

        ಬೆಡಗಿ ತೃಪ್ತಿ ದಿಮ್ರಿ

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದ ‘ಅನಿಮಲ್’ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ನಟಿ ತೃಪ್ತಿ ದಿಮ್ರಿ.

  ಅನಿಮಲ್’ ಸಿನಿಮಾ ನಟಿ

ಇದೀಗ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೂ ತೃಪ್ತಿ ದಿಮ್ರಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

     ತೃಪ್ತಿ ದಿಮ್ರಿ ನಾಯಕಿ

ತೃಪ್ತಿ ದಿಮ್ರಿಗೆ ಇದು ಮೊದಲ ದಕ್ಷಿಣ ಭಾರತದ ಸಿನಿಮಾ, ಮೊದಲ ಸಿನಿಮಾನಲ್ಲೇ ಪ್ರಭಾಸ್ ಎದುರು ನಾಯಕಿಯಾಗಿವ ಅದೃಷ್ಟ ಅವರದ್ದು.

ಮೊದಲ ದಕ್ಷಿಣದ ಸಿನಿಮಾ