ಮತ್ತೊಂದು ದಕ್ಷಿಣದ ಸಿನಿಮಾನಲ್ಲಿ ಅವಕಾಶ ಪಡೆದರೇ ತೃಪ್ತಿ ದಿಮ್ರಿ?

21 SEP 2025

By  Manjunatha

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾನಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು.

 ‘ಅನಿಮಲ್’ ಸಿನಿಮಾನಲ್ಲಿ

ತೃಪ್ತಿ ದಿಮ್ರಿ ಬಾಲಿವುಡ್​ನ ಸ್ಟಾರ್ ನಟಿ. ‘ಅನಿಮಲ್’ ಸಿನಿಮಾದಿಂದ ಅವರಿಗೆ ಜನಪ್ರಿಯತೆ, ಯಶಸ್ಸು ಸಿಕ್ಕಿತು.

 ಬಾಲಿವುಡ್​ನ ಸ್ಟಾರ್ ನಟಿ

ತೃಪ್ತಿ ದಿಮ್ರಿ ಇದೀಗ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

‘ಸ್ಪಿರಿಟ್’ ಸಿನಿಮಾ ನಾಯಕಿ

‘ಸ್ಪಿರಿಟ್’ ಸಿನಿಮಾವನ್ನು ಸಂದೀಪ್ ಅವರೇ ನಿರ್ದೇಶಿಸುತ್ತಿದ್ದು, ಇದು ತೃಪ್ತಿ ದಿಮ್ರಿಯ ಮೊದಲ ದಕ್ಷಿಣದ ಸಿನಿಮಾ.

  ತೃಪ್ತಿ ದಿಮ್ರಿಯ ಸಿನಿಮಾ

‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಭ ಆಗಿಲ್ಲ. ಆಗಲೇ ತೃಪ್ತಿಗೆ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದೆ.

    ಇನ್ನೂ ಪ್ರಾರಭ ಆಗಿಲ್ಲ

ತೃಪ್ತಿ ದಿಮ್ರಿ ಅವರಿಗೆ ಮತ್ತೊಂದು ತೆಲುಗು ಸಿನಿಮಾ ಆಫರ್ ಒಂದು ಸಿಕ್ಕಿದೆ ಎನ್ನಲಾಗುತ್ತಿದೆ.

  ತೆಲುಗು ಸಿನಿಮಾ ಆಫರ್

ಆದರೆ ನಾಯಕಿಯಾಗಿ ಅಲ್ಲ ಬದಲಿಗೆ ಐಟಂ ಹಾಡೊಂದರಲ್ಲಿ ನರ್ತಿಸುವ ಅವಕಾಶ ತೃಪ್ತಿಗೆ ದೊರೆತಿದೆಯಂತೆ.

    ಐಟಂ ಹಾಡೊಂದರಲ್ಲಿ

ತೃಪ್ತಿ ದಿಮ್ರಿ ಸಖತ್ ಹಾಟ್ ನಟಿಯಾಗಿದ್ದು, ಐಟಂ ಹಾಡಿನಲ್ಲಿ ಸಖತ್ ಗ್ಲಾಮರಸ ಆಗಿ ಕಾಣಿಸಿಕೊಳ್ಳಲಿದ್ದಾರೆ.

        ಐಟಂ ಹಾಡಿನಲ್ಲಿ