ಸಂದೀಪ್ ರೆಡ್ಡಿ ವಂಗಾ ಸಿನಿಮಾ ಬಗ್ಗೆ ಮಾತನಾಡಿದ ತೃಪ್ತಿ ದಿಮ್ರಿ

16 July 2025

By  Manjunatha

ನಟಿ ತೃಪ್ತಿ ದಿಮ್ರಿಗೆ ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ ಸಿನಿಮಾದಿಂದಲೇ ಶುರುವಾದ ಅದೃಷ್ಟ ಈಗ ಇನ್ನೂ ಹೆಚ್ಚಾಗಿದೆ.

    ತೃಪ್ತಿ ದಿಮ್ರಿಗೆ ಅದೃಷ್ಟ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಿಂದಾಗಿ ಭಾರಿ ಜನಪ್ರಿಯತೆ ಗಳಿಸಿದರು ನಟಿ ತೃಪ್ತಿ ದಿಮ್ರಿ.

    ಸಂದೀಪ್ ರೆಡ್ಡಿ ವಂಗಾ

ಈಗ ಅವರಿಗೆ ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಸಾಲಾಗಿ ಬರುತ್ತಲೇ ಇವೆ.

   ಸಾಲಾಗಿ ಬರುತ್ತಲೇ ಇವೆ

ಇದೀಗ ಅವರು ಪ್ರಭಾಸ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ. ಅದೂ ದೀಪಿಕಾ ಬದಲಿಗೆ ರೀಪ್ಲೆಸ್​ಮೆಂಟ್ ಆಗಿ.

ಪ್ರಭಾಸ್ ಎದುರು ನಾಯಕಿ

ಪ್ರಭಾಸ್ ನಟಿಸಿ, ಸಂದೀಪ್ ನಿರ್ದೇಶಿಸಲಿರುವ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಬೇಕಿತ್ತು.

      ದೀಪಿಕಾ ಪಡುಕೋಣೆ

ಆದರೆ ದೀಪಿಕಾ ಒಲ್ಲೆ ಎಂದಿದ್ದರಿಂದ ಆ ಪಾತ್ರಕ್ಕೆ ಈಗ ನಟಿ ತೃಪ್ತಿ ದಿಮ್ರಿಯನ್ನು ಸಂದೀಪ್ ರೆಡ್ಡಿ ವಂಗಾ ಆರಿಸಿಕೊಂಡಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ

ಈ ಬಗ್ಗೆ ಮಾತನಾಡಿರುವ ತೃಪ್ತಿ ದಿಮ್ರಿ, ‘ನಾನು ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲು ಕಾತರಳಾಗಿ ಕಾಯುತ್ತಿದ್ದೀನಿ ಎಂದಿದ್ದಾರೆ.

    ಮಾತನಾಡಿರುವ ತೃಪ್ತಿ 

ದೀಪಿಕಾ ಅವರು ಸಿನಿಮಾ ಬೇಡ ಎಂದಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಲು ತೃಪ್ತಿ ದಿಮ್ರಿ ನಿರಾಕರಿಸಿದ್ದಾರೆ.

    ತೃಪ್ತಿ  ನಿರಾಕರಿಸಿದ್ದಾರೆ