Trisha Krishnan (9)

Pic credit - Instagram

Author: Rajesh Duggumane

TV9 Kannada Logo For Webstory First Slide

12 April 2025

ಸೋಶಿಯಲ್ ಮೀಡಿಯಾದಿಂದ ದೂರ ಆಗ್ತಾರೆ ತ್ರಿಷಾ? 

ತ್ರಿಷಾ ಕೃಷ್ಣ ಅವರು ಕಾಲಿವುಡ್ ನಟಿ. ಅವರಿಗೆ ಎಲ್ಲಾ ಭಾಷೆಗಳಲ್ಲಿ ಬೇಡಿಕೆ ಇದೆ.

ತ್ರಿಷಾ ಕೃಷ್ಣ ಅವರು ಕಾಲಿವುಡ್ ನಟಿ. ಅವರಿಗೆ ಎಲ್ಲಾ ಭಾಷೆಗಳಲ್ಲಿ ಬೇಡಿಕೆ ಇದೆ. 

ಕಾಲಿವುಡ್ ನಟಿ 

ತ್ರಿಷಾ ಕೃಷ್ಣ ಅವರ ಬಗ್ಗೆ ಹುಟ್ಟಿಕೊಂಡ ಟ್ರೋಲ್​ಗಳು ಒಂದೆರಡಲ್ಲ. ಈ ಬಗ್ಗೆ ನಟಿಗೆ ಬೇಸರ ಇದೆ.

ತ್ರಿಷಾ ಕೃಷ್ಣ ಅವರ ಬಗ್ಗೆ ಹುಟ್ಟಿಕೊಂಡ ಟ್ರೋಲ್​ಗಳು ಒಂದೆರಡಲ್ಲ. ಈ ಬಗ್ಗೆ ನಟಿಗೆ ಬೇಸರ ಇದೆ. 

ತುಂಬಾನೇ ಟ್ರೋಲ್ಸ್ 

ತ್ರಿಷಾ ಕೃಷ್ಣ ಅವರು ಟ್ರೋಲ್​ಗೆ ಒಳಗಾಗಲು ಯಾವುದೇ ಕಾರಣವೇ ಇಲ್ಲ. ಆದಾಗ್ಯೂ ಅವರನ್ನು ಟೀಕಿಸಲಾಗುತ್ತಿದೆ.

ತ್ರಿಷಾ ಕೃಷ್ಣ ಅವರು ಟ್ರೋಲ್​ಗೆ ಒಳಗಾಗಲು ಯಾವುದೇ ಕಾರಣವೇ ಇಲ್ಲ. ಆದಾಗ್ಯೂ ಅವರನ್ನು ಟೀಕಿಸಲಾಗುತ್ತಿದೆ. 

ಕಾರಣವೇ ಇಲ್ಲ 

ಟ್ರೋಲ್ ಮಾಡುವ ಪ್ರತಿಯೊಬ್ಬರಿಗೂ ತ್ರಿಷಾ ಕೃಷ್ಣ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಖಡಕ್ ಎಚ್ಚರಿಕೆ 

‘ಟಾಕ್ಸಿಕ್ ಜನರೇ ನೀವು ಜೀವನವನ್ನು ಹೇಗೆ ಮುನ್ನಡೆಸುತ್ತೀರಿ ಅಥವಾ ಹೇಗೆ ಹಾಯಾಗಿ ನಿದ್ರಿಸುತ್ತೀರಿ’ಎಂದು ಕೇಳಿದ್ದಾರೆ ತ್ರಿಷಾ. 

ಟಾಕ್ಸಿಕ್ ಜನರು 

ಆನ್​ಲೈನ್ ನೆಗೆಟಿವಿಟಿ ಬಗ್ಗೆ ತ್ರಿಷಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ನೊಂದಿದ್ದಾರೆ. 

ಆನ್​ಲೈನ್ ನೆಗೆಟಿವಿಟಿ 

ಅಭಿಮಾನಿಗಳು ಈ ರೀತಿ ಮಾಡುವಾಗ ಕೆಲವರು ಸೋಶಿಯಲ್ ಮೀಡಿಯಾದಿಂದ ದೂರ ಹೋದ ಉದಾಹರಣೆ ಇದೆ. 

ಇನ್​ಸ್ಟಾದಿಂದ ದೂರ? 

ಈಗ ತ್ರಿಷಾ ಕೂಡ ಸೋಶಿಯಲ್ ಮೀಡಿಯಾದಿಂದ ದೂರ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. 

ತ್ರಿಷಾ ಕೂಡ 

ತ್ರಿಷಾ ಕೃಷ್ಣ ಅವರು ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ನಟಿಸಿದ್ದಾರೆ.

ಕನ್ನಡದಲ್ಲೂ ನಟನೆ