Pic credit - Instagram

Author: Rajesh Duggumane

10 April 2025

ಕಿರುತೆರೆ To ಹಿರಿತೆರೆ: ನಟಿ ಮಲೈಕಾ ವಸುಪಾಲ್ ಹಿನ್ನೆಲೆ ಏನು?

ಮಲೈಕಾ ವಸುಪಾಲ್ ಅವರು ‘ವಿದ್ಯಾಪತಿ’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಈ ವಾರ ತೆರೆಗೆ ಬಂದಿದೆ. 

ಮಲೈಕಾ ವಸುಪಾಲ್ 

ಮಲೈಕಾ ಅವರು ಪಕ್ಕಾ ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ಕನ್ನಡದ ನಟಿ 

ಮಲೈಕಾ ಅವರು ದಾವಣಗೆರೆ ಹುಡುಗಿ. ಅವರು ಈಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. 

ದಾವಣಗೆರೆ ಹುಡುಗಿ 

ವಿದ್ಯಾಗೆ ಈಗಗಿನ್ನೂ ಸಣ್ಣ ವಯಸ್ಸು. ಅವರು ಈ ಮೊದಲು ಕಿರುತೆರೆಯಲ್ಲಿ ಮಿಂಚಿದವರು. 

ವಯಸ್ಸು ಎಷ್ಟು? 

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಮಲೈಕಾ ಅವರು ನಟಿಸಿದ್ದರು. ಆ ಬಳಿಕ ಹಿರಿತೆರೆ ಆಫರ್ ಬಂತು. 

ಹಿಟ್ಲರ್ ಕಲ್ಯಾಣ 

ಈ ಮೊದಲು ‘ಉಪಾಧ್ಯಕ್ಷ 2’ ಚಿತ್ರದಲ್ಲಿ ಚಿಕ್ಕಣ್ಣ ಜೊತೆ ನಟಿಸಿದ್ದರು ಮಲೈಕಾ. ಇದರಿಂದ ಅವರ ಬೇಡಿಕೆ ಹೆಚ್ಚಿತು. 

ಚಿಕ್ಕಣ್ಣ ಜೊತೆ 

‘ಬನಾರಸ್’ ಚಿತ್ರದ ಹೀರೋ ಝೈದ್ ಖಾನ್ ಅವರ ‘ಕಲ್ಟ್’ ಸಿನಿಮಾಗೆ ಮಲೈಕಾ ಅವರೇ ನಾಯಕಿ. 

ಕಲ್ಟ್ ಸಿನಿಮಾ 

ಹೊಸ ಹೊಸ ಆಫರ್​ಗಳು ಮಲೈಕಾ ಅವರನ್ನು ಹುಡುಕಿ ಬರುತ್ತಾ ಇವೆ. ಎಲ್ಲವನ್ನೂ ಅವರು ಮಾಡುತ್ತಿಲ್ಲ. 

ಹೊಸ ಆಫರ್ 

ಸೋಶಿಯಲ್ ಮೀಡಿಯಾದಲ್ಲಿ ಮಲೈಕಾ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಸೋಶಿಯಲ್ ಮೀಡಿಯಾ