26 June 2025
Pic credit - instagram
Author: Madankumar
ದಳಪತಿ ವಿಜಯ್ ಜೊತೆ ತ್ರಿಶಾ ಕೃಷ್ಣನ್ ಡೇಟಿಂಗ್ ಗಾಸಿಪ್ ಹಬ್ಬಿದೆ.
Pic credit - instagram
ಈ ಗಾಸಿಪ್ಗೆ ಸಂಬಂಧಿಸಿದಂತೆ ತ್ರಿಶಾ ಅವರು ಪ್ರತಿಕ್ರಿಯೆ ನೀಡಿಲ್ಲ.
Pic credit - instagram
ಪ್ರೀತಿಯ ಬಗ್ಗೆ ಸ್ಟೋರಿ ಪೋಸ್ಟ್ ಮಾಡಿ ಗೊಂದಲ ಹೆಚ್ಚಿಸಿದ ನಟಿ.
Pic credit - instagram
ಬೇಕಂತಲೇ ಅವರು ಈ ರೀತಿ ಮಾಡಿದ್ದಾರೆ ಎಂಬ ಅನುಮಾನ ಇದೆ.
Pic credit - instagram
ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವೆ ಆಪ್ತತೆ ಹೆಚ್ಚಾಗಿದೆ.
Pic credit - instagram
ಬಳ್ಳಿಯಂತೆ ಬಳುಕುವ ತ್ರಿಶಾ ಕೃಷ್ಣನ್ಗೆ ಈಗ 42 ವರ್ಷ ವಯಸ್ಸು.
Pic credit - instagram
ತ್ರಿಶಾ ಕೃಷ್ಣನ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ.
Pic credit - instagram
ದಕ್ಷಿಣ ಭಾರತದಲ್ಲಿ ತ್ರಿಶಾ ಕೃಷ್ಣನ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
Pic credit - instagram